ಮುಂದಿನ ವರ್ಷದ ತರಗತಿಗಳ ಆರಂಭದ ಬಗ್ಗೆ ಯುಜಿಸಿ ಗೈಡ್ ಲೈನ್ಸ್ ನೋಡಿ ನಿರ್ಧಾರ- ಡಿಸಿಎಂ ಅಶ್ವಥ್ ನಾರಾಯಣ್….

ಬೆಂಗಳೂರು,ಮಾರ್ಚ್,22,2021(www.justkannada.in): ಮುಂದಿನ ವರ್ಷದ ತರಗತಿಗಳ ಆರಂಭದ ಬಗ್ಗೆ ಯುಜಿಸಿ ಗೈಡ್ ಲೈನ್ಸ್ ನೋಡಿ ನಿರ್ಧಾರ ಮಾಡುತ್ತೇವೆ ಎಂದು  ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.jk

ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್,  ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ. ಅನುಮತಿ ಆಧಾರದ ಮೇಲೆ ತರಗತಿಗಳು ನಡೆಯುತ್ತಿವೆ. ಎಲ್ಲಾ ಪರೀಕ್ಷೆಗಳನ್ನ ಆಫ್ ಲೈನ್ ನಲ್ಲಿ ಮಾಡಲಾಗುತ್ತದೆ. ಹಾಸ್ಟೆಲ್ ಗಳಲ್ಲಿ ಸ್ಕ್ರೀನಿಂಗ್ ಮಾಡಲಾಗುತ್ತದೆ ಎಂದರು.decision – UGC- Guide Lines - start -next year's –classes-DCM- Ashwath Narayan.

ಮುಂದಿನ ವರ್ಷದ ತರಗತಿಗಳ  ಆರಂಭದ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಯುಜಿಸಿ ಗೈಡ್ ಲೈನ್ಸ್ ನೋಡಿ ನಿರ್ಧಾರ ಮಾಡುತ್ತೇವೆ. ಯುಜಿಸಿ ಗೈಡ್ ಲೈನ್ ಪ್ರಕಾರವೇ ತರಗತಿಗಳು ನಡೆಯುತ್ತವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.

Key words:  decision – UGC- Guide Lines – start -next year’s –classes-DCM- Ashwath Narayan.