Tuesday, September 22, 2026

BDA Apartments

ಮೊಬೈಲ್ ಕ್ಯಾಂಟೀನ್ ಸಹಾಯಧನಕ್ಕೆ ಮಾ.13ರೊಳಗೆ ಅರ್ಜಿ ಸಲ್ಲಿಸಿ BDA JK_Adv BDA Adv
Home Front Page ಕ್ರಿಕೆಟ್: ಇಂದಿನಿಂದ ಭಾರತ-ಆಸಿಸ್ ಏಕದಿನ ಸರಣಿ

ಕ್ರಿಕೆಟ್: ಇಂದಿನಿಂದ ಭಾರತ-ಆಸಿಸ್ ಏಕದಿನ ಸರಣಿ

ಮುಂಬೈ, ಜನವರಿ 14, 2020 (www.justkannada.in): ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂದಿನಿಂದ ಮಹತ್ವದ ಏಕದಿನ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯದ ಮುಂಬೈನಲ್ಲಿ ನಡೆಯಲಿದೆ.

ಈಗಾಗಲೇ ಲಂಕಾ, ವಿಂಡೀಸ್, ದ.ಆಫ್ರಿಕಾ ವಿರುದ್ಧದ ಟಿ20 ಸರಣಿ ಗೆದ್ದಿರುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಈಗ ಆಸ್ಟ್ರೇಲಿಯಾ ಸವಾಲು ಎದುರಾಗಿದೆ.

ಮುಂಬೈ  ರೋಹಿತ್ ತವರೂರು. ಹಿಂದಿನ ದಾಖಲೆ ಗಮನಿಸಿದರೆ ಇಲ್ಲಿ ರನ್ ಮಳೆ ಗ್ಯಾರಂಟಿ. ಹಾಗಿದ್ದರೂ ಇಬ್ಬನಿ ಕೂಡಾ ಪ್ರಮುಖವಾಗುತ್ತದೆ. ಹೀಗಾಗಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದರೆ ಉತ್ತಮ.