ಬಾಲಿವುಡ್ ನಟನ ಜೊತೆ ಪೂಜಾ ಹೆಗ್ಡೆ ಡೇಟಿಂಗ್ !

kannada t-shirts

ಬೆಂಗಳೂರು, ಜನವರಿ 14, 2020 (www.justkannada.in): ನಟಿ ಪೂಜಾ ಹೆಗ್ಡೆ ಬಗ್ಗೆ ಗಾಸಿಪ್ ವೊಂದು ಕೇಳಿ ಬರುತ್ತಿದೆ. ನಟಿ ಪೂಜಾ ಹೆಗ್ಡೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಾಲಿವುಡ್ ನಟರೊಬ್ಬರನ್ನು ಪೂಜಾ ಹೆಗ್ಡೆ ಲವ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದಹಾಗೆ ಆ ನಟ ರೋಹನ್ ವಿನೋದ್ ಮೆಹ್ರಾ.

ರೋಹನ್ ವಿನೋದ್ ಮೆಹ್ರಾ ಅಂದ್ರೆ 2018 ರಲ್ಲಿ ತೆರೆಕಂಡ ‘ಬಾಝಾರ್’ ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ರಾಧಿಕಾ ಆಪ್ಟೆ ಜೊತೆಗೆ ತೆರೆ ಹಂಚಿಕೊಂಡ ನಟ.

 

website developers in mysore