ಗೋ ಹತ್ಯೆ ನಿಷೇಧ ಕಾನೂನು ತಂದೇ ತರುತ್ತೇವೆ : ಸಚಿವ ಆರ್.ಅಶೋಕ್

ಬೆಂಗಳೂರು,ಡಿಸೆಂಬರ್,07,2020(www.justkannada.in) : ಈ ಬಾರಿ ಗೋ ಹತ್ಯೆ ನಿಷೇಧ ಕಾನೂನು ತಂದೇ ತರುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. logo-justkannada-mysore

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ಗೋ ಹತ್ಯೆ ನಿಷೇಧ ಕಾನೂನು ತಂದೆ ತರುತ್ತೇವೆ. ಲವ್ ಜಿಹಾದ್ ಕಾನೂನು ಮುಂದಿನ ಅಧಿವೇನದಲ್ಲಿ ಜಾರಿ ಈ ಬಾರಿ ಲವ್ ಜಿಹಾದ್ ಇಲ್ಲ, ಡವ್ ಜಿಹಾದು ಇಲ್ಲ ಎಂದು ತಿಳಿಸಿದ್ದಾರೆ.

Cow,slaughter,Prohibition,bring,law,Minister,R.Ashok

key words :Cow-slaughter-Prohibition-bring-law-Minister-R. Ashok