ಕೋವಿಡ್‌ ಕಾಲ್‌ ಸೆಂಟರ್‌, ನಮ್ಮ ಸೇವೆಯನ್ನು ಇನ್ನಷ್ಟು ವೃದ್ಧಿಸಲಿದ್ದೇವೆ : ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು,ಏಪ್ರಿಲ್,15,2021(www.justkannada.in) : ಕೋವಿಡ್‌ ಕಾಲ್‌ಸೆಂಟರ್‌ ಪ್ರಸ್ತುತ ಆರು ಲೈನ್‌ನಲ್ಲಿ ಟೆಲಿಫೋನ್‌ ಆಪರೇಟರ್ಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು 12 ಲೈನ್‌ಗೆ ಹೆಚ್ಚಿಸಿ, ನಮ್ಮ ಸೇವೆಯನ್ನು ಇನ್ನಷ್ಟು ವೃದ್ಧಿಸಲಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ 24 ಗಂಟೆ ಕಾರ್ಯ ನಿರ್ವಹಿಸುವ ಕೋವಿಡ್‌ ಕಾಲ್‌ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.Covid-Callcenter-further-enhance-our service-BBMP-Commissioner-Gaurav Gupta

ಪ್ರಸ್ತುತ ಆರು ಲೈನ್‌ನಲ್ಲಿ ಟೆಲಿಫೋನ್‌ ಆಪರೇಟರ್ಸ್ ಕಾರ್ಯ ನಿರ್ವಹಿಸುತ್ತಿದ್ದು, ಇದನ್ನು 12 ಲೈನ್‌ಗೆ ಹೆಚ್ಚಿಸಿ, ನಮ್ಮ ಸೇವೆಯನ್ನು ಇನ್ನಷ್ಟು ವೃದ್ಧಿಸಲಿದ್ದೇವೆ ಎಂದು ತಿಳಿಸಿದ್ದಾರೆ.

key words : Covid-Callcenter-further-enhance-our service-BBMP-Commissioner-Gaurav Gupta