ಮುಷ್ಕರ ಬೆಂಬಲಿಸುವಂತೆ ಸಾರಿಗೆ ನೌಕರರು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿ ಮತ್ತೊಂದು ಪತ್ರ ಬರೆದ ನಟ ಯಶ್…

ಬೆಂಗಳೂರು,ಏಪ್ರಿಲ್,15,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ 9ನೇ ದಿನಕ್ಕೆ ಕಾಲಿಟ್ಟಿದ್ದು, ಈ ಮಧ್ಯೆ  ಮುಷ್ಕರ ಬೆಂಬಲಿಸುವಂತೆ ಸಾರಿಗೆ ನೌಕರರ ಒಕ್ಕೂಟ ಬರೆದಿದ್ದ ಪತ್ರಕ್ಕೆ ನಟ ಯಶ್ ಪ್ರತಿಕ್ರಿಯಿಸಿ ಮತ್ತೊಂದು ಪತ್ರ ಬರೆದಿದ್ದಾರೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಸಾರಿಗೆ ನೌಕರರ ಪತ್ರಕ್ಕೆ ಪ್ರತಿಕ್ರಿಯಿಸಿ ನಟ ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಪತ್ರವನ್ನ ಬರೆದಿದ್ದು  ಪತ್ರವನ್ನು  ನಟ ಯಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ..! ನ್ಯಾಯಕ್ಕಾಗಿ ಹೋರಾಡುತ್ತಿರುವ ಸಾರಿಗೆ ನೌಕರರ ಕೂಗು, ಬಸ್ಸನ್ನು ಅವಲಂಬಿಸಿರುವ ಮಧ್ಯಮ ವರ್ಗದ ಅಳಲು ನನ್ನನ್ನು ಬಹಳ ಕಾಡುತ್ತಿದೆ. ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರ ಬಳಿ ಮಾತನಾಡಿದ್ದೇನೆ. ಸಾರಿಗೆ ನೌಕರರ ವೇತನ ತಾರತಮ್ಯವನ್ನು ಕೂಡಲೇ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ನಟ ಯಶ್ ತಿಳಿಸಿದ್ದಾರೆ.actor-yash-letter-transport-workers-support-trike

ನಾನು ಇಂದು ಏನೇ ಆಗಿದ್ದರೂ ಅದಕ್ಕೂ ಮೊದಲು ಒಬ್ಬ ಚಾಲಕನ ಪುತ್ರ. ನಿಮ್ಮ ಸಮಸ್ಯೆಗಳನ್ನು ನಾನು ಹತ್ತಿರದಿಂದ ಬಲ್ಲವನು. ಸಮಸ್ಯೆಗೆ ಮತ್ತೊಂದು ಸಮಸ್ಯೆ ಪರಿಹಾರವಲ್ಲ. ಮುಕ್ತ ಮನಸ್ಸುಗಳ ಬಿಚ್ಚು ಮಾತುಕತೆ ಸಮಸ್ಯೆಗೆ ಪರಿಹಾರ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ENGLISH SUMMARY…

Actor Yash responds to Transport Dept. employees letter seeking his support for their protest
Bengaluru, Apr. 15, 2021 (www.justkannada.in): The ongoing protest of the Transport Department employees against the State Government demanding implementation of the 6th pay commission today entered the 9th day. In the meantime, the protestors had appealed to renowned Kannada film actor Yash to support them in their protest.
In his response to the letter, the Rocking Star has also written a letter and has posted it on his Twitter handle.
“Let us forget differences and move forward with harmony…! I am aware of the voice of the Transport Department employees who are struggling for justice and the woes of middle-class people who are dependent on buses for their daily commutation and it has been haunting me a lot these days. I have spoken with the Transport Minister Lakshman Savadi regarding this and he has assured me that the government would solve the problem as early as possible.”actor-yash-letter-transport-workers-support-trike
“Whatever may be I am today, but I am the son of a Govt. Transport Department ex-employee. I have experienced all your problems. But a problem for another problem is not the solution. Discussions with an open heart only might become a solution,” his letter read.
Keywords: Kannada actor Yash/ Transport Department employees protest/ response to letter

Key words: actor- Yash-letter – transport workers  -support -trike.