ಆರ್ ಸಿಬಿ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗೆ ಕೊರೋನಾ ಸೋಂಕು ದೃಢ…

ಬೆಂಗಳೂರು,ಏಪ್ರಿಲ್,4,2021(www.justkannada.in): ಐಪಿಎಲ್ ಗೆ ಇನ್ನ ಕೆಲವೇ ದಿನಗಳು ಬಾಕಿ ಇದ್ದು ಈ ಮಧ್ಯೆ ಆರ್ ಸಿಬಿ ತಂಡಕ್ಕೆ ಬಿಗ್ ಶಾಕ್. ಹೌದು, ಆರ್ ಸಿಬಿ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗೆ ಕೊರೋನಾ ಸೋಂಕು ದೃಢವಾಗಿದೆ.Illegally,Sand,carrying,Truck,Seized,arrest,driver

ಸದ್ಯ ದೇವದತ್ ಪಡಿಕ್ಕಲ್ ಹೊಟೇಲ್ ನಲ್ಲೇ ಐಸೋಲೇಷನ್ ಆಗಿದ್ದಾರೆ. ಏಪ್ರಿಲ್ 9 ರಿಂದ ಐಪಿಎಲ್ ಆರಂಭವಾಗಲಿದ್ದು, ಮೊದಲ ಪಂದ್ಯ ಆರ್ ಸಿಬಿ ಮತ್ತು ಮುಂಬೈ ನಡುವೆ  ನಡೆಯಲಿದೆ. ಆದರೆ ಉದ್ಘಟನಾ ಪಂದ್ಯಕ್ಕೆ ದೇವದತ್ ಪಡಿಕಲ್ ಆರ್ ಸಿಬಿ ತಂಡಕ್ಕೆ ಅಲಭ್ಯವಾಗಲಿದ್ದಾರೆ.Coronavirus- infected – RCB- opener- Devadat Padikkal-IPL

ಇನ್ನು ಡೆಲ್ಲಿ ಕ್ಯಾಪಿಟಲ್ ಆಟಗಾರ ಅಕ್ಷರ್ ಪಟೇಲ್ ಗೂ ಕೂಡ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಅವರು ಸಹ ಐಸೋಲೇಷನ್ ನಲ್ಲಿದ್ದಾರೆ.

Key words: Coronavirus- infected – RCB- opener- Devadat Padikkal-IPL