ತುಮಕೂರು – ಶಿವಮೊಗ್ಗ ಚತುಷ್ಪಥ ಕಾಮಗಾರಿ : ಕೇಂದ್ರ ಸರ್ಕಾರ ಅನುಮೋದನೆ 

ಬೆಂಗಳೂರು,ಏಪ್ರಿಲ್,04,2021(www.justkannada.in) :  ಪ್ರಧಾನಿ ನರೇಂದ್ರಮೋದಿ ಸರ್ಕಾರ ಭಾರತ್ ಮಾಲಾ ಯೋಜನೆಯಡಿ ತುಮಕೂರು – ಶಿವಮೊಗ್ಗ ಚತುಷ್ಪಥ ಕಾಮಗಾರಿಗೆ ಅನುಮೋದನೆ ನೀಡಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. Tumkur-Shimoga-Quadrilateral-Works-Central-government-Approvalರಾಷ್ಟ್ರೀಯ ಹೆದ್ದಾರಿ 206 ರ ತುಮಕೂರು – ಶಿವಮೊಗ್ಗ ನಡುವೆ ಭಾರತ್ ಮಾಲಾ ಪರಿಯೋಜನಾ ಅಡಿಯಲ್ಲಿ 4 ವಿಭಾಗಗಳ ಚತುಷ್ಪಥ ರಸ್ತೆ ನಿರ್ಮಾಣವಾಗಲಿದ್ದು, 6397.47 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ.
Tumkur-Shimoga-Quadrilateral-Works-Central-government-Approval

key words : Tumkur-Shimoga-Quadrilateral-Works-Central-government-Approval