Thursday, August 6, 2026

BDA Apartments

Home Front Page ಇಂದಿನಿಂದ ಹೊರರಾಜ್ಯದಿಂದ ಮೈಸೂರಿಗೆ ಬರುವವರ ಕ್ವಾರಂಟೈನ್ ನಿಯಮ ಬದಲು…

ಇಂದಿನಿಂದ ಹೊರರಾಜ್ಯದಿಂದ ಮೈಸೂರಿಗೆ ಬರುವವರ ಕ್ವಾರಂಟೈನ್ ನಿಯಮ ಬದಲು…

ಮೈಸೂರು,ಜೂ,16,2020(www.justkannada.in): ಇಂದಿನಿಂದ  ಹೊರ ರಾಜ್ಯದಿಂದ ಮೈಸೂರಿಗೆ ಬರುವವರ ಕ್ವಾರಂಟೈನ್ ನಿಯಮ ಬದಲಾವಣೆ ಮಾಡಲಾಗಿದೆ.change-quarantine-rule-coming-mysore

ಮಹಾರಾಷ್ಟ್ರದಿಂದ ಬರುವವರಿಗೆ 7 ದಿನ  ಫೆಸಿಲಿಟಿ ಕ್ವಾರಂಟೈನ್ ನಂತರ 7 ದಿನ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ದೆಹಲಿ ಹಾಗೂ ತಮಿಳುನಾಡಿನಿಂದ ಬರುವವರಿಗೆ 3 ದಿನ ಫೆಸಿಲಿಟಿ ಕ್ವಾರಂಟೈನ್ ಹಾಗೂ 11 ದಿನ ಹೋಂ ಕ್ವಾರಂಟೈನ್ ಮಾಡಲು ನಿರ್ಧರಿಸಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಿಂದ ಬಂದರು 14 ದಿನ ಹೋಂ ಕ್ವಾರಂಟೈನ್ ಇರಬೇಕಾಗಿದೆ.

ಇನ್ನು ಹೊರ ರಾಜ್ಯದಿಂದ ಬಂದವರ ಮಾಹಿತಿ ಸಂಗ್ರಹಣೆಗಾಗಿ ಮೈಸೂರಿನ ಬನ್ನಿಮಂಟಪದ ಬಾಲಭವನದಲ್ಲಿ ಕೇಂದ್ರವನ್ನು ತೆರೆಯಲಾಗಿದೆ.

Key words: change-quarantine- rule – coming – Mysore