20.9 C
Bengaluru
Wednesday, July 6, 2022

ಚೀಟಿ ವ್ಯವಹಾರದಲ್ಲಿ  ಕೋಟ್ಯಾಂತರ ರೂ. ವಂಚಿಸಿ ನಾಪತ್ತೆಯಾಗಿದ್ದ  ಆರೋಪಿ  ಅಂದರ್…

0
ಮೈಸೂರು,ಜೂ,7,2019(www.justkannada.in): ಚೀಟಿ ವ್ಯವಹಾರದಲ್ಲಿ  ಕೋಟ್ಯಾಂತರ ರೂ. ವಂಚಿಸಿ ನಾಪತ್ತೆಯಾಗಿದ್ದ ಆರೋಪಿಯನ್ನ ಮೈಸೂರು ಪೊಲೀಸರು  ಬಂಧಿಸಿದ್ದಾರೆ. ಗುರುಮೂರ್ತಿ @ ರಾಜು ಬಂಧಿತ ಆರೋಪಿ. ಈತ ಮೈಸೂರಿನ ಶ್ರೀರಾಂಪುರದ ನಿವಾಸಿಯಾಗಿದ್ದು ಸುಮಾರು ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದನು. ಇದೀಗ...

ಡಿಸಿ ಸಭೆಗೆ ಹೊಸ ರೂಪ

0
ಬೆಂಗಳೂರು:ಜೂ-7: ಚರ್ವಿತಚರ್ವಣ ರೀತಿಯಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಸಭೆಗೆ ಹೊಸ ರೂಪ ನೀಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಆಡಳಿತ ಚುರುಕುಗೊಳಿಸುವ ಸಲುವಾಗಿ ಜೂ.12 ಮತ್ತು 13ರಂದು ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ...

ಮುಂಗಾರುಪೂರ್ವ ಸಂಕಷ್ಟದಲ್ಲಿ ರೈತರು

0
ಬೆಂಗಳೂರು:ಜೂ-7: ಮುಂಗಾರುಪೂರ್ವ ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿದ್ದು, ರೈತ ಕಂಗಾಲಾಗಿದ್ದಾನೆ. ಕಡೇಪಕ್ಷ ಮುಂಗಾರು ಮಳೆಯಾದರೂ ಬರಬಹುದೆಂಬ ನಿರೀಕ್ಷೆಯಲ್ಲಿ ರೈತ ಆಕಾಶದತ್ತ ಚಿತ್ತಹರಿಸಿದ್ದಾನೆ. ಕೃಷಿ ಚಟುವಟಿಕೆಗಳ ಆರಂಭ, ಅಂತರ್ಜಲ ಮತ್ತು ಮಣ್ಣಿನ ತೇವಾಂಶ ಸಂರಕ್ಷಣೆ, ಬರ...

ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಜೀವ ಬೆದರಿಕೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಮದನ್ ಪಟೇಲ್

0
ಬೆಂಗಳೂರು:ಜೂ-6:(www.justkannada.in) ದೊಮ್ಮಲೂರು ಸಮೀಪದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಟ ಮದನ್ ಪಟೇಲ್ ತಮಗೆ ರಕ್ಷಣೆ ನೀಡುವಂತೆ ಕೋರಿ ಪೊಲಿಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ. ನಟ ಮದನ್ ದೊಮ್ಮಲೂರು ಮುಖ್ಯ ರಸ್ತೆಯ ಸಮೀಪದಲ್ಲಿ ಗೀತಾ...

ಎರಡು ಬೈಕ್ ಗಳ ನಡುವೆ ಡಿಕ್ಕಿ: ಸ್ಥಳದಲ್ಲೇ ಮೂವರು ದುರ್ಮರಣ…

0
ಬಳ್ಳಾರಿ,ಜೂ,6,2019(www.justkannada.in): ಎರಡು ಬೈಕ್​​​ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ  ಮೂವರು ಸ್ಥಳದಲ್ಲಿಯೇ  ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ಇಂದು ನಡೆದಿದೆ. ಬಳ್ಳಾರಿ ತಾಲ್ಲೂಕಿನ ಕೂರ್ಲಗುಂದಿ ಕ್ರಾಸ್​​ ಬಳಿ ಈ ಘಟನೆ ನಡೆದಿದೆ. ನಜೀರಸಾಬ(30), ಪಂಪಾಪತಿ (48)...

ಸಿಎಂ ಹೆಚ್.ಡಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದ ನಾವಳ್ಳಿ ಗ್ರಾಮದ ಚಿತ್ರಣವೇ ಬದಲಾಯ್ತು…

0
ಹುಬ್ಬಳ್ಳಿ, ಜೂನ್ 06,2019(www.justkannada.in): ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ( ಈಗ ಅಣ್ಣಿಗೇರಿ ತಾಲೂಕು) ನಾವಳ್ಳಿಯಲ್ಲಿ 2006ರ ಅಕ್ಟೋಬರ್ 10...

ಸರ್ಕಾರಿ ನೌಕರರ ವರ್ಗಾವಣೆಗೆ ಕೌನ್ಸಿಲಿಂಗ್ : ಎರಡು ಮತ್ತು ನಾಲ್ಕನೇ ಶನಿವಾರ ರಜೆ- ಸಚಿವ ಸಂಪುಟ ಸಭೆ ಬಳಿಕ...

0
ಬೆಂಗಳೂರು, ಜೂನ್ 06,2019(www.justkannada.in): ರಾಜ್ಯ ಸರ್ಕಾರಿ ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಕರಡು ಕಾನೂನಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು...

ಇನ್ನೆರೆಡು ಮೂರು ದಿನಗಳಲ್ಲಿ ಹೆಚ್,ವಿಶ್ವನಾಥ್ ಅವರಿಂದ ರಾಜೀನಾಮೆ ವಾಪಸ್- ಸಂಸದ ಪ್ರಜ್ವಲ್ ರೇವಣ್ಣ…

0
ಹಾಸನ,ಜೂ,6,2019(www.justkannada.in): ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ಅವರನ್ನ ಮನವೊಲಿಸಲು ಹೆಚ್.ಡಿ ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್ ನಾಯಕರು ಯತ್ನಿಸುತ್ತಿದ್ದು, ಈ ನಡುವೆ ಇನ್ನೆರೆಡು ಮೂರು ದಿನಗಳಲ್ಲಿ ಹೆಚ್.ವಿಶ್ವನಾಥ್ ಅವರು ರಾಜೀನಾಮೆ...

ಕೇಂದ್ರದ ಎಲ್ಲಾ 8 ಸಂಪುಟ ಸಮಿತಿಯಲ್ಲೂ ಅಮಿತ್ ಷಾಗೆ ಸ್ಥಾನ: ರಾಜನಾಥ್ ಕೇವಲ ಎರಡಕ್ಕೆ ಸೀಮಿತ; ಅಚ್ಚರಿ ಮೂಡಿಸಿದ...

0
ನವದೆಹಲಿ:ಜೂ-6:(www.justkannada.in) ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರ್ಕಾರದ 8 ಸಂಪುಟ ಸಮಿತಿಗಳನ್ನು ಪುನರ್ ರಚಿಸಲಾಗಿದ್ದು, ಅದರಲ್ಲಿ ಮೊದಲ...

ಆನೆ ನಡೆದಿದ್ದೇ ದಾರಿ: ಒಂಟಿ ಸಲಗ ಯಾವತ್ತು ಡೇಂಜರ್- ಡೈಲಾಗ್ ಮೂಲಕ ತಮ್ಮ ವಿರೋಧಿಗಳಿಗೆ ಟಾಂಗ್ ಕೊಟ್ರಾ ಮಾಜಿ...

0
ಬೆಂಗಳೂರು, ಜೂ.6,2019(www.justkannada.in):  ಆನೆ ನಡೆದಿದ್ದೇ ದಾರಿ. ಒಂಟಿ ಸಲಗ ಯಾವತ್ತು ಡೇಂಜರ್ ಹೀಗೆ ಡೈಲಾಗ್ ಹೊಡೆದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಅದು ಸಲಗ ಚಿತ್ರದ ಮುಹೂರ್ತದ ವೇಳೆಯಲ್ಲಿ. ಹೌದು, ಇಂದು ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ...
- Advertisement -

HOT NEWS

3,059 Followers
Follow