Sunday, September 13, 2026

BDA Apartments

Raids Satish Jarkiholi Chalavadi Narayanaswamy BDA JK_Adv BDA Adv
Home Front Page ಇಡಿ ಅಧಿಕಾರಿಗಳು ತಮ್ಮ ಕೆಲಸ ಮಾಡ್ತಿದ್ದಾರೆ: ಯಾವುದೇ ಪಕ್ಷದ ಮೇಲೆ ಆರೋಪ ಸರಿಯಲ್ಲ- ಛಲವಾದಿ ನಾರಾಯಣಸ್ವಾಮಿ

ಇಡಿ ಅಧಿಕಾರಿಗಳು ತಮ್ಮ ಕೆಲಸ ಮಾಡ್ತಿದ್ದಾರೆ: ಯಾವುದೇ ಪಕ್ಷದ ಮೇಲೆ ಆರೋಪ ಸರಿಯಲ್ಲ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಸೆಪ್ಟಂಬರ್,12,2026 (www.justkannada.in):  ಕೇವಲ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ಇಡಿ ದಾಳಿ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ಹುನ್ನಾರ ಎಂದು ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಈಗ ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಸತೀಶ್ ಜಾರಕಿಹೊಳಿ ಕೂಡ ಕಾಂಗ್ರೆಸ್ ಪಕ್ಷದವರೇ ಅಲ್ವಾ? ನಾನು ಬ್ಯೂಸಿನೆಸ್ ಮಾಡುವವನು ಅಂತಾ ಅವರೇ ಹೇಳಿದ್ದು. ಇಡಿ ಅಧಿಕಾರಿಗಳು ತಮ್ಮ ಕೆಲಸ ಮಾಡುತ್ತಿದ್ದಾರೆ.  ಯಾವುದೇ ಪಕ್ಷದ ಮೇಲೆ ಯಾರು ಆರೋಪ ಮಾಢುವುದು ಸರಿಯಲ್ಲ. ಭ್ರಷ್ಟಾಚಾರ ಮಾಡಿದಾಗ ಜಾತಿ ಹೇಳಿದ ಕೂಡಲೇ ಬಿಡಬೇಕಾ?  ಎಂದು ಪ್ರಶ್ನಿಸಿದರು.raid chalavadi narayanaswamy

ದಾಖಲೆ ಕೊಟ್ಟು ರಾಜೀನಾಮೆ ಪಡೆಯಲಿ ಎಂಬ ಗೃಹ ಸಚಿವ ಪ್ರಿಯಾಂಕ್ ಖರ್ಹೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಛಲವಾದಿ ನಾರಾಯಣಸ್ವಾಮಿ,  ದಾಖಲೆ ಯಾವಾಗ ಯಾರಿಗೆ ಕೊಡಬೇಕೋ ಕೊಡುತ್ತಾರೆ ಎಂದರು.Minister Sathish Jarkiholi jk02_new jk02 new

 

English Summary
Title

ED Raids on Satish Jarkiholi: Chalavadi Narayanaswamy Warns Congress Against 'Dalit Card'

Short Description
Following recent Enforcement Directorate (ED) raids on properties linked to Karnataka PWD Minister Satish Jarkiholi and his family, BJP leader Chalavadi Narayanaswamy has warned the Congress party against using the "Dalit card" to shield corruption. Narayanaswamy emphasized that independent central agencies like the ED, Income Tax (IT), and CBI operate outside political influence. He noted that even the minister's brother, Balachandra Jarkiholi, viewed the investigation legally rather than politically, urging Congress to stop politicising standard corruption probes.
Keywords
ED, raid, Minister Sathish Jarkiholi, Chalavadi Narayanaswamy.