ಅಮೃತ ಸಿಂಚನ – 33: ಒಳಿತು ಕೆಡಕುಗಳ ಜ್ಞಾನ
ಅಮೃತ ಸಿಂಚನ - 33: ಒಳಿತು ಕೆಡಕುಗಳ ಜ್ಞಾನ
ಮೈಸೂರು,ಮಾರ್ಚ್,29,2021(www.justkannada.in): ಒಂದು ಕೊಚ್ಚೆಯ ಕೊಳಕು ಹೋಂಡ. ಇನ್ನೊಂದು ತಿಳಿನೀರಿನ ಪವಿತ್ರ ತೀರ್ಥದ ಕೊಳ. ಯಾವುದೋ ಒಂದುರಲ್ಲಿ ಬಿದ್ದು ಸಾಯಲೇಬೇಕು. ಆಯ್ಕೆ ನಿಮ್ಮದು.
ಸಾಯುವುದಂತೂ ಸಾಯಲೇಬೇಕು. ಆದರೆ,...
ಅಮೃತ ಸಿಂಚನ – 73: ಗುಣಗ್ರಾಹಿಗಳಾಗಿ!
ಮೈಸೂರು,ಜನವರಿ,17,2022(www.justkannada.in): ಕೆಲವೊಮ್ಮೆ ನೀವು ಕೇಳಿರುತ್ತೀರಿ. ಒಬ್ಬ ವ್ಯಕ್ತಿ ಇರುತ್ತಾನೆ, ಅವನ ಬಗ್ಗೆ ಹಲವರು "ಅವನು ಸರಿ ಇಲ್ಲ. ಅವನು ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ"- ಅಂತಲ್ಲ ಅವನ ಮೇಲೆ ಏನೆಲ್ಲಾ ಆಪಾದನೆಗಳನ್ನು ಮಾಡುತ್ತಿರುತ್ತಾರೆ. ಇರಲಿ....
ಅಮೃತ ಸಿಂಚನ – 60: ನಮ್ಮ ಕೆಲಸ ನಾವೇ ಮಾಡಬೇಕು
ಅಮೃತ ಸಿಂಚನ - 60: ನಮ್ಮ ಕೆಲಸ ನಾವೇ ಮಾಡಬೇಕು
ಆ ಮಹಿಳೆ ಸ್ಥೂಲಕಾಯದವಳು. ಮೊದಲು ಆಕೆ ಹೀಗಿರಲಿಲ್ಲ. ಸಾಕಷ್ಟು ಸಿರಿವಂತ ಕುಟುಂಬ ಆಕೆಯದು. ತನ್ನ ಸ್ಥೂಲಕಾಯವನ್ನು ಬಳುಕುವ ಬಳ್ಳಿ ಯಾಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಆಕೆ...
ಅಮೃತ ಸಿಂಚನ – 29 : ಉಪಕಾರ ಸ್ಮರಣೆ !
ಅಮೃತ ಸಿಂಚನ - 29 : ಉಪಕಾರ ಸ್ಮರಣೆ!
ಮೈಸೂರು,ಜನವರಿ,28,2021(www.justkannada.in): ಶಿಷ್ಯರುಗಳಲ್ಲಿ ಒಬ್ಬ ಗುರುಗಳನ್ನು ಕಾಣಲು ಆಶ್ರಮಕ್ಕೆ ಬಂದ. ಅವನ ಮುಖ ಬಾಡಿದಂತಿತ್ತು. ಮನಸ್ಸು ಖಿನ್ನವಾಗಿತ್ತು.
"ವಿಚಾರವೇನು?" - ಗುರುಗಳು ಪ್ರಶ್ನಿಸಿದರು.
"ಸ್ವಾಮಿ, ಮನಸ್ಸಿಗೆ ಬಹಳ ಬೇಸರವಾಗಿದೆ...
ಅಮೃತ ಸಿಂಚನ – 1: ವೃದ್ಧಾಪ್ಯ ಒಂದು ವರ ! ಮಾನವನ ಜೀವಿತದ ಗುರಿ ಏನು..?
ಅಮೃತ ಸಿಂಚನ - 1
ವೃದ್ಧಾಪ್ಯ ಒಂದು ವರ !
ಮಾನವನ ಜೀವಿತದ ಗುರಿ ಏನು?
ಆತ ಬಾಲ್ಯದಲ್ಲಿ ಆಟ-ಪಾಠಗಳಲ್ಲಿ ಮಗ್ನ. ಯೌವನದಲ್ಲಿ ಕಾಮಾಸಕ್ತ. ನಡು ವಯಸ್ಸಿನಲ್ಲಿ ಸಂಸಾರ ಸಾಗರದಲ್ಲಿ ಈಜಾಡುತ್ತಿರುತ್ತಾನೆ. ಹಾಗಾದರೆ ಮುಪ್ಪಿನಲ್ಲಿ ಆತ ಏನಾಗಬೇಕು?...
ಅಮೃತ ಸಿಂಚನ – 17: ಒಳಿತನ್ನು ಈ ಕೂಡಲೇ ಮಾಡಿಬಿಡಿ
ಅಮೃತ ಸಿಂಚನ - 17
ಒಳಿತನ್ನು ಈ ಕೂಡಲೇ ಮಾಡಿಬಿಡಿ
ಮೈಸೂರು,ಜನವರಿ,8,2021(www.justkannada.in):
ಯಾರಿಗಾದರೂ ಉಪಕಾರ ಮಾಡಬೇಕೆನಿಸಿದರೆ ಅಥವಾ ಯಾವುದಾದರೂ ಪುಣ್ಯದ ಕೆಲಸ ಮಾಡಬೇಕೆನಿಸಿದರೆ ನೀವು ಆ ಕೂಡಲೇ ಮಾಡಿಬಿಡಿ.
ಯಾಕೆ ಗೊತ್ತೆ ಒಳ್ಳೆಯ ಕಾರ್ಯ ಮಾಡುವುದನ್ನು ನಂತರ ಮಾಡಿದರಾಯಿತು...
ಅಮೃತ ಸಿಂಚನ – 72 : ನರಕವನ್ನು ವಿಸ್ತರಿಸಲಾಗುತ್ತಿದೆಯಂತೆ
ಮೈಸೂರು,ಜನವರಿ,10,2022(www.justkannada.in): ದೇವರ ಪೂಜೆಯನ್ನು ನೀವು ಮಾಡಬೇಡಿ. ಅದರಿಂದ ದೇವರಿಗೆ ಏನೂ ಆಗಬೇಕಾದ್ದಿಲ್ಲ. ಅಥವಾ ನೀವು ಪೂಜೆ ಮಾಡದಿದ್ದರೆ ದೇವರಿಗಾಗುವ ಹಾನಿ ಏನೂ ಇಲ್ಲ.
ನಿಮ್ಮ ಹಸಿವಿಗೆ ನೀವು ಊಟ ಮಾಡಬೇಕು. ಹಸಿವು ಅಂತ ಏನೇನನ್ನೋ ಹೊಟ್ಟೆಗೆ...
ಅಮೃತ ಸಿಂಚನ – 34: ಹೆಚ್ಚು ಗಳಿಸಿ ಕೂಡಿಡಬೇಡಿ..
ಅಮೃತ ಸಿಂಚನ - 34: ಹೆಚ್ಚು ಗಳಿಸಿ ಕೂಡಿಡಬೇಡಿ...
ಮೈಸೂರು,ಏಪ್ರಿಲ್,5,2021(www.justkannada.in): ವಾಸಕ್ಕೆಂದು ನೀವು ದೊಡ್ಡದಾದ ಬಂಗಲೆಯೊಂದನ್ನು ಕಟ್ಟಿಸುತ್ತೀರಿ. ಒಳಾಂಗಣವನ್ನೆಲ್ಲ ಉತ್ತಮವಾಗಿ ಅಲಂಕರಿಸುತ್ತೀರಿ. ಸುತ್ತಲೂ ಅಂದವಾದ ಹೂದೋಟವನ್ನು ನಿರ್ಮಿಸುತ್ತೀರಿ. ತಿಂಗಳಿಗೆ ಲಕ್ಷಾಂತರ ವರಮಾನ ತರುವ ನೌಕರಿ...
ಅಮೃತ ಸಿಂಚನ – 42: ಮುಂದೆ ಒಳ್ಳೆಯ ಜನ್ಮ ಬೇಕೇ? ಅದಕ್ಕೇನು ಮಾಡಬೇಕು?
ಮೈಸೂರು,ಜೂ,1,2021(www.justkannada.in):
ಅಮೃತ ಸಿಂಚನ - 42: ಮುಂದೆ ಒಳ್ಳೆಯ ಜನ್ಮ ಬೇಕೇ? ಅದಕ್ಕೇನು ಮಾಡಬೇಕು?
ವಿಶಾಲವಾದ ಬಂಗಲೆ, ಸುತ್ತಾಡಲು ದುಬಾರಿ ಬೆಲೆಯ ವಿದೇಶಿ ಕಾರು, ಬ್ಯಾಂಕಿನಲ್ಲಿಕೊಳೆಯುತ್ತಿರುವ ಹಣ, ಒಳ್ಳೆಯ ಹೆಸರು, ಉತ್ತಮ ಆರೋಗ್ಯ, ಒಳ್ಳೆ ಹೆಂಡತಿ,...
ಅಮೃತ ಸಿಂಚನ – 75: ಜಾಗ್ರತೆ! ಪ್ರತಿಕ್ಷಣವೂ ನೀವು ಪರೀಕ್ಷೆಗೊಳಗಾಗುತ್ತಿರುತ್ತೀರಿ!
ಮೈಸೂರು,ಫೆಬ್ರವರಿ,2,2022(www.justkannada.in): ನೀವೊಂದು ಪ್ರಸಿದ್ಧ ದೇವಾಲಯಕ್ಕೆ ಹೋಗುತ್ತೀರಿ. ನಿಮ್ಮ ಉದ್ದೇಶ ದೇವರ ದರ್ಶನ, ಸೇವೆ - ಇತ್ಯಾದಿ. ಆದರೆ, ದೇವಾಲಯದ ಅರ್ಚಕರಿಂದ ಹಿಡಿದು ಸಿಬ್ಬಂದಿಯವರೆಗೂ ಇರುವ ಜನ ನಿಮಗೆ ಕಿರುಕುಳ ಕೊಡುತ್ತಾರೆ. ಅರ್ಚಕರು ರೇಗುತ್ತಾರೆ....