31 C
Bengaluru
Thursday, March 30, 2023
Home ಅಮೃತ ಸಿಂಚನ

ಅಮೃತ ಸಿಂಚನ

its about article, by ganeshiaha, mysurean.

ಅಮೃತ ಸಿಂಚನ – 75: ಜಾಗ್ರತೆ! ಪ್ರತಿಕ್ಷಣವೂ ನೀವು ಪರೀಕ್ಷೆಗೊಳಗಾಗುತ್ತಿರುತ್ತೀರಿ!

0
ಮೈಸೂರು,ಫೆಬ್ರವರಿ,2,2022(www.justkannada.in):  ನೀವೊಂದು ಪ್ರಸಿದ್ಧ ದೇವಾಲಯಕ್ಕೆ ಹೋಗುತ್ತೀರಿ. ನಿಮ್ಮ ಉದ್ದೇಶ ದೇವರ ದರ್ಶನ, ಸೇವೆ - ಇತ್ಯಾದಿ. ಆದರೆ, ದೇವಾಲಯದ ಅರ್ಚಕರಿಂದ ಹಿಡಿದು ಸಿಬ್ಬಂದಿಯವರೆಗೂ ಇರುವ ಜನ ನಿಮಗೆ ಕಿರುಕುಳ ಕೊಡುತ್ತಾರೆ. ಅರ್ಚಕರು ರೇಗುತ್ತಾರೆ....

ಅಮೃತ ಸಿಂಚನ – 73: ಗುಣಗ್ರಾಹಿಗಳಾಗಿ!

0
 ಮೈಸೂರು,ಜನವರಿ,17,2022(www.justkannada.in): ಕೆಲವೊಮ್ಮೆ ನೀವು ಕೇಳಿರುತ್ತೀರಿ. ಒಬ್ಬ ವ್ಯಕ್ತಿ ಇರುತ್ತಾನೆ, ಅವನ ಬಗ್ಗೆ ಹಲವರು "ಅವನು ಸರಿ ಇಲ್ಲ. ಅವನು ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ"- ಅಂತಲ್ಲ ಅವನ ಮೇಲೆ ಏನೆಲ್ಲಾ ಆಪಾದನೆಗಳನ್ನು ಮಾಡುತ್ತಿರುತ್ತಾರೆ. ಇರಲಿ....

ಅಮೃತ ಸಿಂಚನ – 72 : ನರಕವನ್ನು ವಿಸ್ತರಿಸಲಾಗುತ್ತಿದೆಯಂತೆ

0
ಮೈಸೂರು,ಜನವರಿ,10,2022(www.justkannada.in): ದೇವರ ಪೂಜೆಯನ್ನು ನೀವು ಮಾಡಬೇಡಿ. ಅದರಿಂದ ದೇವರಿಗೆ ಏನೂ ಆಗಬೇಕಾದ್ದಿಲ್ಲ. ಅಥವಾ ನೀವು ಪೂಜೆ ಮಾಡದಿದ್ದರೆ ದೇವರಿಗಾಗುವ ಹಾನಿ ಏನೂ ಇಲ್ಲ. ನಿಮ್ಮ ಹಸಿವಿಗೆ ನೀವು ಊಟ ಮಾಡಬೇಕು. ಹಸಿವು ಅಂತ ಏನೇನನ್ನೋ ಹೊಟ್ಟೆಗೆ...

ಅಮೃತ ಸಿಂಚನ – 65: ನಾವು ಮಾನವರಾಗಿ ಹುಟ್ಟಿದ್ದೇಕೆ?

0
ಮೈಸೂರು,ನವೆಂಬರ್,15,2021(www.justkannada.in): ಒಮ್ಮೆ ನಾನು ಒಬ್ಬರನ್ನು ಕೇಳಿದೆ: "ನಿಮ್ಮ ಜೀವನದ ಗುರಿ ಏನು?"- ಅಂತ. ಅದಕ್ಕವರು, "ಚೆನ್ನಾಗಿ ಸಂಪಾದಿಸಿ, ಒಳ್ಳೆಯ ಮನೆಕಟ್ಟಿ, ಹೆಂಡತಿ ಮಕ್ಕಳೊಡನೆ ಕೊನೆಯವರೆಗೂ ಮಜಾವಾಗಿ ಬಾಳಬೇಕು ಎಂಬುದೇ ನನ್ನ ಗುರಿ" ಅಂದರು! ಇಂತಹವರೇ ನಮ್ಮಲ್ಲಿ ತುಂಬಿ...

ಅಮೃತ ಸಿಂಚನ: ವೃಥಾ ದಂಡ ಮಾಡಬೇಡಿ – 62

0
ವೃಥಾ ದಂಡ ಮಾಡಬೇಡಿ - 62 ಗುರುಗಳು ಗಮನಿಸಿದಾಗ ಬಕೆಟ್ ನೀರಿನಿಂದ ತುಂಬಿ ಹೆಚ್ಚಾಗಿ ಅದೆಷ್ಟೋ ನೀರು ಚರಂಡಿಯ ಪಾಲಾಗಿತ್ತು. ಕೂಡಲೇ ಗುರುಗಳು ನಲ್ಲಿಯನ್ನು ನಿಲ್ಲಿಸಿ, ಶಿಷ್ಯರುಗಳನ್ನೆಲ್ಲಾ ಬಳಿಗೆ ಕರೆದರು. "ಯಾರು, ನೀರು ತುಂಬಲು ನಲ್ಲಿಯ...

ಅಮೃತ ಸಿಂಚನ – 60: ನಮ್ಮ ಕೆಲಸ ನಾವೇ ಮಾಡಬೇಕು

0
ಅಮೃತ ಸಿಂಚನ - 60: ನಮ್ಮ ಕೆಲಸ ನಾವೇ ಮಾಡಬೇಕು ಆ ಮಹಿಳೆ ಸ್ಥೂಲಕಾಯದವಳು. ಮೊದಲು ಆಕೆ ಹೀಗಿರಲಿಲ್ಲ. ಸಾಕಷ್ಟು ಸಿರಿವಂತ ಕುಟುಂಬ ಆಕೆಯದು. ತನ್ನ ಸ್ಥೂಲಕಾಯವನ್ನು ಬಳುಕುವ ಬಳ್ಳಿ ಯಾಗಿಸಿಕೊಳ್ಳಬೇಕೆಂಬ ಮಹದಾಸೆಯಿಂದ ಆಕೆ...

ಅಮೃತ ಸಿಂಚನ – 53 : ಸದಿಷ್ಟಾರ್ಥ ಸಿದ್ದಿರಸ್ತು

0
ಮೈಸೂರು,ಆಗಸ್ಟ್,10,2021(www.justkannada.in) ಹಿರಿಯರಿಗೆ, ಗುರುಗಳಿಗೆ ಯಾರಾದರೂ ಕಿರಿಯರು ನಮಸ್ಕರಿಸಿದಾಗ, "ಇಷ್ಟಾರ್ಥ ಸಿದ್ದಿರಸ್ತು"- ಎಂದು ಹರಸುವ ಒಳ್ಳೆಯ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ. ತಮ್ಮ ಹಾರೈಕೆ ಸಿದ್ಧಿಸುತ್ತದೆ ಎಂದು ಅಂದುಕೊಂಡ ಮಹನೀಯರು ಇಂದಿನ ಕಾಲದಲ್ಲಿ "ಇಷ್ಟಾರ್ಥ ಸಿದ್ಧಿರಸ್ತು"- ಅಂತ...

ಅಮೃತ ಸಿಂಚನ – 51 : ಹೆಮ್ಮೆಪಡಬೇಕಾದುದನ್ನು ಮುಚ್ಚಿಡುವುದೇಕೆ?

0
ಮೈಸೂರು,ಜುಲೈ,25,2021(www.justkannada.in): ಅಮೃತ ಸಿಂಚನ - 51 ಹೆಮ್ಮೆಪಡಬೇಕಾದುದನ್ನು ಮುಚ್ಚಿಡುವುದೇಕೆ? ನಮ್ಮ ನಡುವೆ ಒಬ್ಬರಿದ್ದರು. ಪಿ ಎಚ್ ಡಿ ಪದವಿ ಪಡೆದು ಉನ್ನತ ಹುದ್ದೆಯಲ್ಲಿದ್ದವರು. ಕೆಟ್ಟ ಮನುಷ್ಯನೇನಲ್ಲ. ಮಲೆನಾಡಿನ ಹಳ್ಳಿಯಿಂದ ಬಂದಾತ ಇವರು. ಈ ವ್ಯಕ್ತಿ ಹಿಂದೊಮ್ಮೆ ತಮ್ಮ ಹಳ್ಳಿಯ...

ಅಮೃತ ಸಿಂಚನ – 49: ಪಾಪ ಮಾಡದಿರುವುದರ ಕಷ್ಟ

0
ಮೈಸೂರು,ಜುಲೈ,14,2021(www.justkannada.in): ಅಮೃತ ಸಿಂಚನ - 49: ಪಾಪ ಮಾಡದಿರುವುದರ ಕಷ್ಟ ಪುಣ್ಯ ಮಾಡುವುದು ಹಾಗಿರಲಿ, ಪಾಪ ಮಾಡದ ಹಾಗೆ ಜಾಗೃತೆ ವಹಿಸುವುದೂ ಸಹ ಎಷ್ಟು ಕಷ್ಟ ಎಂಬುದು ಅನುಭವಿಸಿದವರಿಗೇ ಗೊತ್ತು. ಇನ್ನೇನೂ ಬೇಡ. ಪ್ರಾಣಿ ಹಿಂಸೆ, ಅವುಗಳ ಹತ್ಯೆ...

ಅಮೃತ ಸಿಂಚನ – 48: ಶತ್ರುಗಳ ಪಟ್ಟಿ ಚಿಕ್ಕದಾಗತೊಗಲಿ!

0
ಮೈಸೂರು,ಜುಲೈ,5,2021(www.justkannada.in): ನಿಮ್ಮ ಶತ್ರುಗಳು ಯಾರು ಯಾರು ಇದ್ದಾರೆ ಅಂತೊಂದು ಪಟ್ಟಿಯನ್ನು ತಯಾರಿಸಿಕೊಳ್ಳಿ. ಆ ಪಟ್ಟಿಯಲ್ಲಿರುವ ಶತ್ರುಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತಾ ಹೋಗಿ. ಕೊನೆಯಲ್ಲಿ ನಿಮಗೆ ಶತ್ರುಗಳೇ ಇಲ್ಲದಂತಹ ಪರಿಸ್ಥಿತಿ ಪ್ರಾಪ್ತವಾಗಬೇಕು. ಶತ್ರುಗಳ ಪಟ್ಟಿ ಖಾಲಿಯಾಗಬೇಕು. ಅದು ಹೇಗೆ? "ಶತ್ರುಗಳನ್ನು ಇಲ್ಲವಾಗಿಸುವುದು"-...
- Advertisement -

HOT NEWS

3,059 Followers
Follow