Monday, November 9, 2026

Dasara Wishes

Happy Dasara
Home Front Page ನ.11 ರಂದು ‘ಚಲಿಸುವ ಬಂಡೆ ಡಿ.ಕೆ ಶಿವಕುಮಾರ್’ ಪುಸ್ತಕ ಲೋಕಾರ್ಪಣೆ ಸಮಾರಂಭ

ನ.11 ರಂದು ‘ಚಲಿಸುವ ಬಂಡೆ ಡಿ.ಕೆ ಶಿವಕುಮಾರ್’ ಪುಸ್ತಕ ಲೋಕಾರ್ಪಣೆ ಸಮಾರಂಭ

ನ.11 ರಂದು ‘ಚಲಿಸುವ ಬಂಡೆ ಡಿ.ಕೆ ಶಿವಕುಮಾರ್’ ಪುಸ್ತಕ ಲೋಕಾರ್ಪಣೆ ಸಮಾರಂಭ

ಮೈಸೂರು,ನವೆಂಬರ್,9,2026 (www.justkannada.in):  ಡಾ. ರಮ್ಯ ವೈ.ಎಸ್ ಅವರು ರಚಿಸಿರುವ ಸಂಕೋಧನಾ ಆಧಾರಿತ ಗ್ರಂಥ ಚಲಿಸುವ ಬಂಡೆ ಡಿ.ಕೆ ಶಿವಕುಮಾರ್’ ಪುಸ್ತಕ ಲೋಕಾರ್ಪಣೆ ಸಮಾರಂಭ ನವೆಂಬರ್ 11 ರಂದು ನಡೆಯಲಿದೆ.

ಮೈಸೂರು ವಿಶ್ವ ವಿದ್ಯಾನಿಲಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣ(ಸೆನೆಟ್ ಭವನ)ದಲ್ಲಿ ಅಂದು ಶೃಂಗೇರಿ ಮಠದ ಭಾರತಿತೀರ್ಥ ಶ್ರೀ ಮತ್ತು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯಸಾನಿಧ್ಯದಲ್ಲಿ ಆಯೋಜಿಸಿರುವ  ಸಮಾರಂಭದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಉಪಸ್ಥಿತರಿರಲಿದ್ದಾರೆ.ದಸರಾ ಲೈಟಿಂಗ್ಸ್ 10 ದಿನ ವಿಸ್ತರಣೆ ಮಾಡಲು ತೀರ್ಮಾನ- ಸಿಎಂ ಡಿಕೆ ಶಿವಕುಮಾರ್

ವಿಧಾನ ಪರಿಷತ್ ಉಪಸಭಾಪತಿ ಉಮಾಶ್ರೀ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು  ನಗರಾಭಿವೃದ್ದಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಟಿ ದೇವೇಗೌಡ, ತನ್ವೀರ್ ಸೇಠ್, ಮಾಜಿ ಸಚಿವ ಕೆ.ವೆಂಕಟೇಶ್ ಆಗಮಿಸಲಿದ್ದಾರೆ.ನ.11 ರಂದು ‘ಚಲಿಸುವ ಬಂಡೆ ಡಿ.ಕೆ ಶಿವಕುಮಾರ್’ ಪುಸ್ತಕ ಲೋಕಾರ್ಪಣೆ ಸಮಾರಂಭ

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಎನ್.ಕೆ ಲೋಕನಾಥ್ ಶಾಸಕ ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್,  ಲೇಖಕರಾದ ರಮ್ಯ ವೈ.ಎನ್ ಸೇರಿ ಹಲವರು ಉಪಸ್ಥಿತರಿರಲಿದ್ದಾರೆ.ceremony jk02_new jk02 new

 

English Summary
Title

Book Launch: 'Chalisuva Bande D.K. Shivakumar' at University of Mysore

Short Description
The book launch ceremony for ‘Chalisuva Bande D.K. Shivakumar’, authored by Dr. Y.N. Ramya, will take place on November 11, 2026, at 4 PM at Senate Bhavan, University of Mysore. The research-based work will be released by Sri Shivarathri Deshikendra Swamiji of Suttur Mutt, in the presence of Chief Minister D.K. Shivakumar, Mysuru District Minister Dr. Yathindra Siddaramaiah, and other prominent spiritual and political dignitaries. Organized at the Manasagangothri campus, this high-profile event highlights the life and political journey of the leader. Attendees, including Vice-Chancellor Prof. N.K. Lokanath, will gather to honor this significant publication.
Keywords
Book launch, ceremony, ‘Chalisuva Bande D.K. Shivakumar, on Nov 11, Mysore university