Tag: Mysore University
ಮೈಸೂರು ವಿವಿ: ಎರಡು ಹೊಸ ಕೋರ್ಸ್ ಆರಂಭಕ್ಕೆ ಅನುಮೋದನೆ.
ಮೈಸೂರು,ಜೂನ್,30,2022(www.justkannada.in): ಮೈಸೂರು ವಿಶ್ವವಿದ್ಯಾಲಯದಲ್ಲಿ 2022-23ನೇ ಶೈಕ್ಷಣಿಕ ವರ್ಷದಿಂದ ಕ್ಲಿನಿಕಲ್ ರಿಪ್ರೊಡಕ್ಷನ್ ಜೆನಿಟಿಕ್ಸ್ ಹಾಗೂ ಡಿನ್ಸ್ ಸ್ಟಡೀಸ್ ಕೋರ್ಸ್ ಆರಂಭಿಸಲು ಗುರುವಾರ ನಡೆದ ಶಿಕ್ಷಣ ಮಂಡಳಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ ದೊರಕಿತು.
ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್...
ಕುದ್ಮಲ್ ರಂಗರಾವ್ ಅವರು ಪ್ರಗತಿಗೆ ವಿದ್ಯೆಯೇ ಮೂಲ ಎಂದು ನಂಬಿದ್ದರು- ಪ್ರೊ. ಜಿ.ಹೇಮಂತ್ ಕುಮಾರ್
ಮೈಸೂರು,ಜೂನ್,29,2022(www.justkannada.in): ಕುದ್ಮಲ್ ರಂಗರಾವ್ ಅವರು, 'ಪ್ರಗತಿಗೆ ವಿದ್ಯೆಯೇ ಮೂಲ' ಎಂದು ನಂಬಿ ಶೋಷಿತ ವರ್ಗದ ಸಮುದಾಯದ ಮಕ್ಕಳಿಗೆ ವಿದ್ಯೆ ನೀಡುವ ಕುರಿತು ಚಿಂತಿಸಿದ್ದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಸಾಮಾಜಿಕ...
ಹೊಸ ಆಲೋಚನೆಗಳನ್ನು ಕೆರಿಯರ್ ಹಬ್ ಜೊತೆ ಹಂಚಿಕೊಳ್ಳಿ: ಪ್ರೊ. ಜಿ.ಹೇಮಂತ್ ಕುಮಾರ್ ಸಲಹೆ.
ಮೈಸೂರು,ಜೂನ್,27,2022(www.justkannada.in): ವಿದ್ಯಾರ್ಥಿಗಳು ತಮ್ಮ ಹೊಸ ಆಲೋಚನೆ, ಐಡಿಯಾಗಳನ್ನು ವಿವಿಯ ಕೆರಿಯರ್ ಹಬ್ ನೊಂದಿಗೆ ಹಂಚಿಕೊಳ್ಳಿ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ನಡೆದ ವಿಜ್ಞಾನ...
ಔಷಧೀಯ ಸಸ್ಯಗಳು ನಶಿಸಿ ಹೋಗಬಾರದು- ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಧು ಶರ್ಮಾ.
ಮೈಸೂರು,ಜೂನ್,24,2022(www.justkannada.in) ಕೈಗಾರಿಕಾ ಕ್ರಾಂತಿಯ ಪರಿಣಾಮ ಇಂದು ಹೆಚ್ಚಿನ ಸಸ್ಯಗಳು ಬೆಳೆಯಲು ಉತ್ತಮ ವಾತಾವರಣ ಇಲ್ಲವಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಧು ಶರ್ಮಾ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು...
ಬೆಂಗಳೂರು ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ಮೈಸೂರು ವಿವಿ ನಡುವೆ ಒಡಂಬಡಿಕೆ.
ಮೈಸೂರು,ಜೂನ್,23,2022(www.justkannada.in): ನಗರದ ಕ್ರಾರ್ಡ್ ಹಾಲ್ ನಲ್ಲಿ ಬೆಂಗಳೂರಿನ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ನಡುವೆ ಗುರುವಾರ ನಡೆದ ಒಡಂಬಡಿಕೆಗೆ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಹಿ...
‘ SOME ಶೋಧನೆ’ ಮಾಡದಯೇ ಪ್ರಚಾರ ಪಡೆಯುವವರಿಗೆ ಕಡಿವಾಣ ಹಾಕಿ : ಮೈಸೂರು ವಿವಿ...
ಮೈಸೂರು, ಜೂ.19, 2022 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಕೆಲ ಅಧ್ಯಾಪಕರು ಸಂಶೋಧನೆ ನಡೆಸದೆ ಕೇವಲ ಮಾಧ್ಯಮಗಳಲ್ಲಿ ಪ್ರಚಾರಪಡೆಯಲು ಹಾತೊರೆಯುತ್ತಿದ್ದಾರೆ. ಇದರಿಂದ ಮೈಸೂರು ವಿವಿಗೆ ಶೈಕ್ಷಣಿಕ ವಲಯದಲ್ಲಿ ಕಪ್ಪುಚುಕ್ಕೆ...
ಭಾರತೀಯ ದೃಷ್ಟಿಕೋನದಲ್ಲಿ ಇತಿಹಾಸ ನೋಡಬೇಕು- ರಾಜವಂಶಸ್ಥ ಯದುವೀರ್.
ಮೈಸೂರು.ಜೂನ್, 18,2022(www.justkannada.in): ನಮ್ಮ ಇತಿಹಾಸವನ್ನು ಭಾರತೀಯ ದೃಷ್ಟಿಯಲ್ಲಿ ನೋಡಬೇಕಿದೆ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪ್ರಜ್ಞಾಪ್ರವಾಹ ಸಮ್ಮೇಳನದ ಅಂಗವಾಗಿ ಪ್ರಾಚೀನ ಭಾರತದಲ್ಲಿ ವಿಜ್ಞಾನ ಮತ್ತು...
ಅಂಡಾಶಯ ಕ್ಯಾನ್ಸರ್ ಗೆ ಮೈಸೂರು ವಿವಿ ವಿಜ್ಞಾನಿಗಳಿಂದ ಔಷಧ ಸಂಶೋಧನೆ.
ಮೈಸೂರು,ಜೂನ್,18,2022(www.justkannada.in) ಅಂಡಾಶಯ ಕ್ಯಾನರ್ ಗೆ ಒಲಾಪರಿಬ್ ನೊಂದಿಗೆ ನೀಡುವಂಥ ಎನ್ ಪಿಬಿ ಹೆಸರಿನ ಔಷಧ ಸಂಯುಕ್ತವನ್ನು ಮೈಸೂರು ವಿಶ್ವವಿದ್ಯಾನಿಲಯದ ಸಾವಯವ ರಸಾಯನಶಾಸ್ತ್ರ ವಿಭಾಗದ ವಿಜ್ಞಾನಿಗಳು ಸಂಶೋಧಿಸಿದ್ದಾರೆ.
ನಾಲ್ಕು ವರ್ಷದ ಸಂಶೋಧನೆ ಫಲವಾಗಿ ಎನ್ಪಿಬಿ ಔಷಧ...
ಮೈಸೂರು ವಿವಿ ಮತ್ತು ಕೋಲ್ಕತ್ತಾದ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್...
ಮೈಸೂರು,ಜೂನ್,17,2022(www.justkannada.in): ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಕೋಲ್ಕತ್ತಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಅಂಡ್ ರಿಸರ್ಚ್ಯೊಂದಿಗೆ ಶುಕ್ರವಾರ ನಡೆದ ಒಡಂಬಡಿಕೆಗೆ ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸಹಿ ಹಾಕಿದರು.
ನಂತರ ಮಾತನಾಡಿದ ಅವರು, ಮೈಸೂರು...
ರೈತರ ಬೆಳೆಗೆ ಉತ್ತಮ ದರ ನಿಗದಿಯಾಗಬೇಕು-ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.
ಮೈಸೂರು,ಜೂನ್,17,2022(www.justkannada.in): ರೈತರ ಬೆಳೆಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಉತ್ತಮ ದರದೊಂದಿಗೆ ಬೆಳೆ ಖರೀದಿ ಮಾಡಿದರೆ ನೇಗಿಲಯೋಗಿ ಬದುಕು ಹಸನಾಗುತ್ತದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮೈಸೂರು ವಿಶ್ವ ವಿದ್ಯಾನಿಲಯದ ಅಭಿವೃದ್ಧಿ...