Tag: Ceremony
ಪ್ರೊ.ಜಿ.ಹೇಮಂತ್ ಕುಮಾರ್ ನಗುಮೊಗದ ದಕ್ಷ ಆಡಳಿಗಾರ: ಟಿ.ಎಸ್.ನಾಗಾಭರಣ.
ಮೈಸೂರು,ನವೆಂಬರ್,14,2022(www.justkannada.in): ಪ್ರೊ.ಜಿ.ಹೇಮಂತ್ ಕುಮಾರ್ ನಗುಮೊಗದ ದಕ್ಷ ಆಡಳಿಗಾರರು. ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.
ನಗರದ ಕ್ರಾಫರ್ಡ್ ಹಾಲ್ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....
ಸೆ. 6 ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ : ಸರ್ವೋತ್ತಮ ಸೇವಾ ಪ್ರಶಸ್ತಿ...
ಬೆಂಗಳೂರು,ಸೆಪ್ಟಂಬರ್,3,2022(www.justkannada.in): ಸೆಪ್ಟೆಂಬರ್ 6 ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯನ್ನು ಆಯೋಜಿಸಲಾಗಿದೆ. ಅಂತೆಯೇ, ಪ್ರಪ್ರಥಮ ಬಾರಿಗೆ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದ ಜೊತೆಗೆ ರಾಜ್ಯ ಸರ್ಕಾರಿ ಸೇವೆಯಲ್ಲಿ ಅನುಪಮ ಸೇವೆ...
ನ.10 ರಂದು ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ...
ಮೈಸೂರು,ನವೆಂಬರ್,8,2021(www.justkannada.in): ನವೆಂಬರ್ 10ರಂದು ಹೆಸರಾಂತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಅವರಿಗೆ 2019ನೇ ಸಾಲಿನ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.
ಚಿತ್ರದುರ್ಗ ಬಸವಕೇಂದ್ರ, ಶ್ರೀಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ನೀಡಲಾಗುವ...
‘ಯು ಡಿಜಿಟಲ್’ ವಾರ್ಷಿಕೋತ್ಸವ: ಸಂಭ್ರಮಕ್ಕೆ ಕ್ಷಣಗಣನೆ…
ಮೈಸೂರು,ಮಾರ್ಚ್,5,2021(www.justkannada.in): 'ಯು ಡಿಜಿಟಲ್' ಕೇಬಲ್ ನೆಟ್‌ವರ್ಕ್ ನ ಪ್ರಥಮ ವಾರ್ಷಿಕೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ನಗರದ ಖಾಸಗಿ ರೆಸಾರ್ಟ್‌ನಲ್ಲಿ ಇಂದು ಸಂಜೆ 6.30ಕ್ಕೆ'ಯು ಡಿಜಿಟಲ್' ಕೇಬಲ್ ನೆಟ್‌ವರ್ಕ್ ನ ಪ್ರಥಮ ವಾರ್ಷಿಕೋತ್ಸವ ಸಮಾರಂಭ ನಡೆಯಲಿದ್ದು,...
ರಂಗಾಯಣದಲ್ಲಿ ನಾಳೆ ಭಾರತೀಯ ರಂಗಶಿಕ್ಷಣ ಕೇಂದ್ರ ಶಾಲಾ ಪ್ರಾರಂಭೋತ್ಸವ…
ಮೈಸೂರು,ನವೆಂಬರ್,5,2020(www.justkannada.in): ಕೊರೋನಾ ನಡುವೆ ರಂಗಾಯಣದಲ್ಲಿ ಮತ್ತೆ ರಂಗ ಶೈಕ್ಷಣಿಕ ಚಟುವಟಿಕೆ ಗರಿಗೆದರಿದ್ದು ನಾಳೆ ಭಾರತೀಯ ರಂಗಶಿಕ್ಷಣ ಕೇಂದ್ರ ಶಾಲಾ ಪ್ರಾರಂಭೋತ್ಸವವನ್ನ ಹಮ್ಮಿಕೊಳ್ಳಲಾಗಿದೆ.
ಶಾಲಾ ಕಾಲೇಜುಗಳ ಆರಂಭಕ್ಕೂ ಮುನ್ನ ಕೋವಿಡ್ ಮಾರ್ಗಸೂಚಿಯಡಿ ರಂಗಾಯಣದಲ್ಲಿ ರಂಗ...
ಅಭಿನಂದನಾ ಸಮಾರಂಭ: ಮಾಧ್ಯಮ ಸೇನಾನಿಗಳಿಗೆ ಮೈಸೂರು ಜಿಲ್ಲಾ ಬಿಜೆಪಿ ವತಿಯಿಂದ ಗೌರವ ಸಲ್ಲಿಕೆ….
ಮೈಸೂರು,ಸೆಪ್ಟಂಬರ್,19,2020(www.justkannada.in): ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಮಾಧ್ಯಮ ಸೇನಾನಿಗಳಿಗೆ ಮೈಸೂರು ಜಿಲ್ಲಾ ಬಿಜೆಪಿ ಘಟಕ ಹಾಗೂ ಬಿಜೆಪಿ ಮಾಧ್ಯಮ ವಿಭಾಗದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ...
ಕೊರೋನಾ ಭೀತಿ: ಯೂಟ್ಯೂಬ್ ಮೂಲಕ ಜಯಚಾಮರಾಜ ಒಡೆಯರ್ ಶತಮಾನತ್ಸೋವದ ಸಮಾರೋಪ ಸಮಾರಂಭ…
ಮೈಸೂರು,ಜು,14,2020(www.justkannada.in): ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆ ಜಯಚಾಮರಾಜ ಒಡೆಯರ್ ಶತಮಾನತ್ಸೋವದ ಸಮಾರೋಪ ಸಮಾರಂಭವನ್ನ ಯೂಟ್ಯೂಬ್ ಮೂಲಕ ಆಯೋಜನೆ ಮಾಡಲಾಗಿದೆ.
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್ ವತಿಯಿಂದ ರಾಜವಂಶಸ್ಥೆ ಡಾ.ಪ್ರಮೋದದೇವಿ ಒಡೆಯರ್ ನೇತೃತ್ವದಲ್ಲಿ ಜು.18ರಂದು...
ಜಿಲ್ಲೆಯಲ್ಲಿ ಮದುವೆ, ಸಮಾರಂಭ ನಿಷೇಧಿಸಿ: ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ಕುರುಬೂರು ಶಾಂತಕುಮಾರ್ ಒತ್ತಾಯ….
ಮೈಸೂರು,ಜು,8,2020(www.justkannada.in): ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಮದುವೆ ಸಮಾರಂಭ ನಿಷೇಧ ಮಾಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾಧಿಕಾರಿಗೆ ರೈತ ಮುಖಂಡ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರ...
ವರ್ಗಾವಣೆಯಾದ ಪಿಎಸ್ ಐ ಯಾಸ್ಮಿನ್ ತಾಜ್ ಅವರಿಗೆ ಗ್ರಾಮದ ಮುಖಂಡರಿಂದ ಬೀಳ್ಕೊಡುಗೆ..
ಮೈಸೂರು,ಜೂ,12,2019(www.justkannada.in): ಟಿ.ನರಸೀಪುರ ಪೊಲೀಸ್ ಠಾಣೆಯಿಂದ ಬೇರೆಡೆಗೆ ವರ್ಗಾವಣೆಯಾದ ಪಿಎಸ್ಐ ಯಾಸ್ಮಿನ್ ತಾಜ್ ಅವರಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿ ಬೀಳ್ಕೊಡುಗೆ ಕೊಟ್ಟರು.
ಟಿ. ನರಸೀಪುರ ತಾಲ್ಲೂಕಿನ ಆಲಗೂಡು ಗ್ರಾಮದ ಮುಖಂಡರು ಪಿಎಸ್ ಐ ಯಾಸ್ಮೀನ್ ತಾಜ್...