ಎರಡು ತಿಂಗಳ ವಿಶ್ರಾಂತಿ ಬಳಿಕ ಆ್ಯಕ್ಸನ್ ಮರಳಿದ ಹ್ಯಾಟ್ರಿಕ್ ಹೀರೋ

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): 2 ತಿಂಗಳ ನಂತರ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತೆ ಆ್ಯಕ್ಷನ್​ಗೆ ಮರಳಿದ್ದಾರೆ.

ಜಾಹೀರಾತೊಂದರ ಚಿತ್ರೀಕರಣದಲ್ಲಿ ಸ್ಯಾಂಡಲ್‍ವುಡ್ ಕಿಂಗ್ ಶಿವಣ್ಣ ಪಾಲ್ಗೊಂಡಿದ್ದಾರೆ. ಜತೆಗೆ ಇಂದಿನಿಂದ ‘ಭಜರಂಗಿ-2’ ಚಿತ್ರದ ಶೆಡ್ಯೂಲ್ ಆರಂಭವಾಗಲಿದ್ದು, ಅದರಲ್ಲೂ ಶಿವಣ್ಣ ಭಾಗವಹಿಸಲಿದ್ದಾರೆ.

‘ಭಜರಂಗಿ- 2’ ಸಿನಿಮಾಗೆ ಹರ್ಷ ಆಯಕ್ಷನ್ ಕಟ್ ಹೇಳ್ತಿದ್ದು, ಕನ್ನಡ ಸೇರಿದಂತೆ 5 ಭಾಷೆಯಲ್ಲಿ ಈ ಚಿತ್ರ ಮೂಡಿಬರಲಿದೆ.