Tuesday, September 22, 2026

BDA Apartments

ಮಗಳಿಗೆ ದುಬಾರಿ ಕಾರು ಉಡುಗೊರೆ ನೀಡಿದ ದುನಿಯಾ ವಿಜಯ್ BDA JK_Adv BDA Adv
Home Cinema ಮಗಳಿಗೆ ದುಬಾರಿ ಕಾರು ಉಡುಗೊರೆ ನೀಡಿದ ದುನಿಯಾ ವಿಜಯ್

ಮಗಳಿಗೆ ದುಬಾರಿ ಕಾರು ಉಡುಗೊರೆ ನೀಡಿದ ದುನಿಯಾ ವಿಜಯ್

ಬೆಂಗಳೂರು, ಆಗಸ್ಟ್ 18, 2022 (www.justkannada.in): ನಟ ದುನಿಯಾ ವಿಜಯ್ ಇದೀಗ ಮತ್ತೆ ವೈಯಕ್ತಿಯ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಅಂದಹಾಗೆ  ಈ ಬಾರಿ ವಿಜಯ್ ಸುದ್ದಿಯಾಗಿರೋದು ಮಗಳು ಮೊನಿಕಾಗೆ ನೀಡಿದ ದುಬಾರಿ ಉಡುಗೊರೆ ಕಾರಣದಿಂದ.

ದುನಿಯಾ ವಿಜಯ್ ಮಗಳು ಮೋನಿಕಾ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ.

ಹೌದು. ಮೋನಿಕಾ ಹುಟ್ಟುಹಬ್ಬದ ಪ್ರಯುಕ್ತ ದುನಿಯಾ ವಿಜಯ್ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ತಂದೆ ಹಾಗೂ ಕಾರಿನ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೋನಿಕಾ ಲವ್ ಯು ಅಪ್ಪ ಎಂದು ಬರೆದುಕೊಂಡಿದ್ದಾರೆ.