Tuesday, September 22, 2026

BDA Apartments

ಜನ್ಮ ದಿನದ ಸಂಭ್ರಮದಲ್ಲಿ ವಿನಯ್ BDA JK_Adv BDA Adv
Home Cinema ಜನ್ಮ ದಿನದ ಸಂಭ್ರಮದಲ್ಲಿ ವಿನಯ್ ರಾಜ್ ಕುಮಾರ್

ಜನ್ಮ ದಿನದ ಸಂಭ್ರಮದಲ್ಲಿ ವಿನಯ್ ರಾಜ್ ಕುಮಾರ್

ಬೆಂಗಳೂರು, ಮೇ 07, 2019 (www.justkannada.in): ಇಂದು ನಟ ವಿನಯ್ ರಾಜ್ ಕುಮಾರ್ ಜನ್ಮದಿನದ ಸಂಭ್ರಮ…. ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ವಿನಯ್ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ರನ್ ಆ್ಯಂಟನಿ, ಅನಂತು ವರ್ಸಸ್ ನುಸ್ರತ್ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೆಜ್ಜೆಯೂರಿದ ವಿನಯ್ ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು.

ಸದ್ಯ ಗ್ರಾಮಾಯಣ ಚಿತ್ರದಲ್ಲಿ ವಿನಯ್ ನಿರತರಾಗಿದ್ದಾರೆ. ದೇವನೂರುಚಂದ್ರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಎನ್. ಎಲ್ . ಎನ್. ಮೂರ್ತಿ ನಿರ್ಮಾಣ ಮಾಡುತ್ತಿದ್ದಾರೆ.