Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಹೊಸ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕೆ ಹೆಚ್ಚು ಭಕ್ತರು ಬರಲು ಅವಕಾಶ ಕೊಡಲ್ಲ-ಡಿಸಿ ರೋಹಿಣಿ ಸಿಂಧೂರಿ….

ಹೊಸ ವರ್ಷಕ್ಕೆ ಚಾಮುಂಡಿ ಬೆಟ್ಟಕ್ಕೆ ಹೆಚ್ಚು ಭಕ್ತರು ಬರಲು ಅವಕಾಶ ಕೊಡಲ್ಲ-ಡಿಸಿ ರೋಹಿಣಿ ಸಿಂಧೂರಿ….

ಮೈಸೂರು,ಡಿಸೆಂಬರ್,24,2020(www.justkannada.in): ಕೊರೋನಾ ಹಿನ್ನೆಲೆಯಲ್ಲಿ  ಹೊಸ ವರ್ಷಕ್ಕೆ ಅಂತ ಚಾಮುಂಡಿ ಬೆಟ್ಟಕ್ಕೆ ಹೆಚ್ಚು ಭಕ್ತರು ಬರಲು ಅವಕಾಶ ಕೊಡಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.Teachers,solve,problems,Government,bound,Minister,R.Ashok

ಮೈಸೂರಿನಲ್ಲಿ ಇಂದು ಮಾತನಾಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ,  ವೈಕುಂಠ ಏಕಾದಶಿ ಸಂದರ್ಭದಲ್ಲೂ ಸರ್ಕಾರದ ಕೊರೋನಾ  ಗೈಡ್‌ ಲೈನ್ ಅನ್ವಯ ಆಗುತ್ತೆ. ಆದರೆ ದೇವಾಲಯಗಳನ್ನು ಮುಚ್ಚುವಂತೆ ಆದೇಶ ಮಾಡಲು ಸಾಧ್ಯವಿಲ್ಲ. ಇನ್ನು ಅರಮನೆ ಮುಂಭಾಗ ಕೂಡ ಸಂಭ್ರಮಾಚರಣೆ ಇರುವುದಿಲ್ಲ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.chamundi-hill-does-not-allow-more-devotees-come-new-year-dc-rohini-sindhuri

Key words: Chamundi Hill -does not -allow -more devotees – come – new year-DC Rohini Sindhuri.