Tuesday, September 15, 2026

BDA Apartments

ನರೇಂದ್ರ ಮೋದಿ ತಾವೊಬ್ಬ ಚಮತ್ಕಾರಿ ಬಾಬಾ : ರಾಜ್ಯ ಕಾಂಗ್ರೆಸ್ ಟ್ವೀಟ್ BDA JK_Adv BDA Adv
Home Front Page ನರೇಂದ್ರ ಮೋದಿ ತಾವೊಬ್ಬ ಚಮತ್ಕಾರಿ ಬಾಬಾ : ರಾಜ್ಯ ಕಾಂಗ್ರೆಸ್ ಟ್ವೀಟ್

ನರೇಂದ್ರ ಮೋದಿ ತಾವೊಬ್ಬ ಚಮತ್ಕಾರಿ ಬಾಬಾ : ರಾಜ್ಯ ಕಾಂಗ್ರೆಸ್ ಟ್ವೀಟ್

ಬೆಂಗಳೂರು,ಡಿಸೆಂಬರ್,18,2020(www.justkannada.in) : ಬಿಜೆಪಿ ಸರ್ಕಾರ ಕಾರ್ಖಾನೆ ಮಾಲೀಕರಿಗೆ ಸಹಾಯ ಮಾಡಿದ್ದನ್ನು ರೈತರಿಗೆ ಮಾಡುತ್ತಿದ್ದೇವೆ ಎನ್ನುವ ಮಂಕುಬೂದಿ ಎರಚುತ್ತಿದೆ. ನರೇಂದ್ರ ಮೋದಿ ಸರ್ಕಾರ ಇಂತಹ ಕಣ್ಕಟ್ಟು ಬೂದಿ ಎರಚಿ ತಾವೊಬ್ಬ ಚಮತ್ಕಾರಿ ಬಾಬಾ ಎನಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.

 

Narendra Modi's-quirky-Baba-State-Congress- tweet

ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಬೇಕಾದನ್ನ. ಸರ್ಕಾರವೇ ರೈತರಿಗೆ ಪಾವತಿಸುತ್ತಿದೆ ಅಷ್ಟೇ.

Narendra Modi's-quirky-Baba-State-Congress- tweet

ಕಾರ್ಖಾನೆ ಮಾಲೀಕರಿಗೆ ಸಹಾಯ ಮಾಡಿದ್ದನ್ನು ರೈತರಿಗೆ ಮಾಡುತ್ತಿದ್ದೇವೆ ಎನ್ನುವ ಮಂಕುಬೂದಿ ಎರಚುತ್ತಿದೆ ಸರ್ಕಾರ ಎಂದು ದೂರಿದೆ.

key words : Narendra Modi’s-quirky-Baba-State-Congress- tweet