Tuesday, October 13, 2026

Dasara Wishes

Happy Dasara
Home Cinema ಇಂದು ಕತ್ರಿನಾಗೆ ಜನ್ಮ ದಿನದ ಸಂಭ್ರಮ!

ಇಂದು ಕತ್ರಿನಾಗೆ ಜನ್ಮ ದಿನದ ಸಂಭ್ರಮ!

ಬೆಂಗಳೂರು, ಜುಲೈ 16, 2020 (www.justkannada.in): ಬಾಲಿವುಡ್ ನಟಿ ಕತ್ರಿನಾ ಕೈಫ್​ಗೆ 37ನೇ ಹುಟ್ಟುಹಬ್ಬದ ಸಂಭ್ರಮ…

ಬಹುಭಾಷಾ ನಟಿಯ ಹುಟ್ಟುಹಬ್ಬಕ್ಕೆ ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಚಿತ್ರರಂಗದ ತಾರೆಯರು ಕೂಡ ಶುಭಾಶಯ ಪೋಸ್ಟ್ ಮಾಡುತ್ತಿದ್ದಾರೆ.

ಸದ್ಯ ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾಧಲ್ಲಿ ಕತ್ರಿನಾ ಅಭಿನಯಿಸಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಸೂರ್ಯವಂಶಿ ಸಿನಿಮಾ ಮೂಡಿಬಂದಿದೆ. ಒಟಿಟಿಯಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.