Friday, November 13, 2026

Dasara Wishes

ಹೊಸ ಐಟಿ ನೀತಿ ಬಿಡುಗಡೆ: 2ನೇ ಹಂತದ ನಗರಗಳಿಗೆ ಐಟಿ ಕ್ಷೇತ್ರ ವಿಸ್ತರಣೆಗೆ ಉಪಕ್...
Happy Dasara
Home Crime ಮಕ್ಕಳಾಗಲಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನೇ ಕೊಂದ ಪತ್ನಿ

ಮಕ್ಕಳಾಗಲಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನೇ ಕೊಂದ ಪತ್ನಿ

ಮಕ್ಕಳಾಗಲಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನೇ ಕೊಂದ ಪತ್ನಿ

ಬೆಂಗಳೂರು,ನವೆಂಬರ್,11,2026 (www.justkannada.in):  ಪದೇ ಪದೇ ಕುಡಿದು ಬಂದು ಮಕ್ಕಳಾಗಲಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಪತ್ನಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಕೆಂಪೇಗೌಡ ನಗರದ ಲಕ್ಷ್ಮೀಪುರದಲ್ಲಿ ಈ ಘಟನೆ ನಡೆದಿದೆ. ರಾಜಶೇಖರ್(44) ಕೊಲೆಯಾದ ಪತಿ. ಮಾಲಾಶ್ರೀ ಪತಿಯನ್ನೇ ಕೊಲೆ ಮಾಡಿದ ಪತ್ನಿ. ರಾಜಶೇಖರ್ ಬ್ಯಾಂಕ್ ಲೋನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಮಕ್ಕಳಾಗಲಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನೇ ಕೊಂದ ಪತ್ನಿ

ಈ ನಡುವೆ ಮಕ್ಕಳಾಗಲಿಲ್ಲವೆಂದು ಇಬ್ಬರ ನಡುವೆ ಅಗಾಗ ಗಲಾಟೆ ನಡೆಯುತ್ತಿತ್ತು. ಬೆಳಿಗ್ಗೆ ಪತ್ನಿಯನ್ನ ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಪತಿ ರಾಜಶೇಖರ್ ರಾತ್ರಿಯಾದರೇ ಸಾಕು ಕುಡಿದು ಬಂದು ಮಕ್ಕಳಾಗಲಿಲ್ಲ ಎಂದು ಹೀಯಾಳಿಸಿ ಪತ್ನಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ.  ನಿನ್ನೆ ಗಲಾಟೆ ವಿಕೋಪಕ್ಕೆ ತಿರುಗಿದ್ದು ಪತ್ನಿ ಮಾಲಾಶ್ರೀ ಚಾಕುವಿನಿಂದ ಇರಿದು ಪತಿ ರಾಜಶೇಖರ್ ನನ್ನು ಹತ್ಯೆಗೈದಿದ್ದು ಈ ಕುರಿತು ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Wife jk02_new jk02 new

 

English Summary
Title

Bengaluru Murder: Wife Stabs Husband to Death Over Repeated Taunts About Not Having Children

Short Description
In a shocking Bengaluru crime incident, a 35-year-old woman named Malashree allegedly stabbed her 44-year-old husband, Rajashekhar, to death over constant harassment for not having children. The tragic murder took place in Lakshmipura under the Kempegowda Nagar police limits. According to police reports, Rajashekhar, who worked in a private bank's loan department, frequently returned home intoxicated and picked fights with his wife. Fed up with his daily taunts about being childless, Malashree attacked him with a knife during a heated argument, killing him on the spot. Kempegowda Nagar police have registered a murder case and launched a detailed investigation into the fatal domestic dispute.
Keywords
Wife, kills, husband, taunted, her, not having, children