ಬೆಂಗಳೂರು,ನವೆಂಬರ್,13,2026 (www.justkannada.in): ಇಂದು ಬೆಂಗಳೂರು, ಮೈಸೂರು ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ 7.5 ಕಿ.ಮೀ. ಉದ್ದದ ಪಿಂಕ್‌ಲೈನ್ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು.
ಎಸ್‌ಜಿ ಪಾಳ್ಯ ನಿಲ್ದಾಣದಲ್ಲಿ ಪಿಂಕ್‌ಲೈನ್ ಮೆಟ್ರೋ ಮಾರ್ಗವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದು ಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಿದರು. ಎಸ್.ಜಿ. ಪಾಳ್ಯ, ಜಯನಗರ, ಐಐಎಂ-ಬಿಳೇಕಹಳ್ಳಿ ಹಾಗೂ ಕಾಳೇನ ಅಗ್ರಹಾರ ಸೇರಿದಂತೆ ಪ್ರಮುಖ ನಿಲ್ದಾಣಗಳನ್ನು ಒಳಗೊಂಡ ಈ ಮಾರ್ಗಕ್ಕೆ ಚಾಲನೆ ಸಿಕ್ಕಿದೆ.
ಈ ವೇಳೆ ರಾಜ್ಯಪಾಲರಾದ ಸುಧಾಯಾದವ್, ಸಚಿವ ಕೃಷ್ಣಭೈರೇಗೌಡ, ಸಂಸದ ತೇಜಸ್ವಿಸೂರ್ಯ ಉಪಸ್ಥಿತರಿದ್ದರು.
Bengaluru, PM Modi, inaugurates, Pink Line Metro, route






