Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಕಬ್ಬು ಬೆಳೆಗಾರರ ಹೋರಾಟ ಸುಖಾಂತ್ಯ- ಸಚಿವ ಸತೀಶ್ ಜಾರಕಿಹೊಳಿ

ಕಬ್ಬು ಬೆಳೆಗಾರರ ಹೋರಾಟ ಸುಖಾಂತ್ಯ- ಸಚಿವ ಸತೀಶ್ ಜಾರಕಿಹೊಳಿ

‘ಎಷ್ಟೇ ದಾರಿ ಆದ್ರೂ ಅಹಿಂದ ಬ್ಲಡ್ ಒಂದೇ’-ಇಬ್ಬರು ನಾಯಕರ ಮುನಿಸು ಕುರಿತು ಸಚಿವ ಸತೀಶ್ ಜಾರಕಿಹೊಳಿ ನುಡಿ

ಬೆಳಗಾವಿ,ನವೆಂಬರ್,6,2026 (www.justkannada.in):  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಜೊತೆ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು ಈ ಕುರಿತು ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ಕಬ್ಬುಬೆಳಗೆಗಾರರ ಹೋರಾಟ ಸುಖಾಂತ್ಯ ಆಗಿದೆ .ಚರ್ಚೆ ಮಾಡಿದ್ದೇವೆ. ಹೆಚ್ಚು ಲಾಭ ಆದರೆ ರೈತರಿಗೆ ಕೊಡುತ್ತಾರೆ. ನಿನ್ನೆ ತೆಗೆದುಕೊಂಡಿರುವ ನಿರ್ಧಾರ ಬೆಳಗಾವಿಗೆ ಅನ್ವಯ ಎಂದರು.

ರಿಕವರಿ ಹೆಚ್ಚಿರುವುದರಿಂದ ನಾವು ಹೆಚ್ಚು ಕೊಡುತ್ತೇವೆ. ಸಕ್ಕರೆ ಮಾರಾಟದ ಲಾಭಾಂಶದಲ್ಲಿ ಹಂಚಿಕೆ ಒಪ್ಪಂದ ಆಗಿದೆ. ಸಕ್ಕರೆ ಲಾಭಾಂಶ ರೈತರಿಗೆ ಕೊಡಲು ಕಾರ್ಖಾನೆಗಳು ಒಪ್ಪಿವೆ. ಕಬ್ಬು ಬೆಳೆಗಾರರು ಕೇಂದ್ರದ ವಿರುದ್ದವೂ ಹೋರಾಟ ಮಾಡುತ್ತಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.Sugarcane growers jk02_new jk02 new

 

English Summary
Title

Sugarcane growers' struggle ends on a positive note – Minister Satish Jarkiholi

Short Description
A negotiation meeting held with sugarcane farmers—who were protesting to press for the fulfillment of various demands—has been successful. Satish Jarkiholi, the Minister in-charge of Belagavi district, has commented on the development. Speaking on the matter, Minister Satish Jarkiholi stated that the sugarcane farmers' protest has reached an amicable conclusion. He noted that discussions were held, and it was agreed that if there are higher profits, they will be shared with the farmers. He further added that the decision reached yesterday applies to Belagavi.
Keywords
Sugarcane growers, struggle, ends, Minister, Satish Jarkiholi