Sunday, October 11, 2026

Dasara Wishes

ಇಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ DasraWishes_JK DasraWishes JK
Happy Dasara
Home Front Page ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ  ನೀಡಿದ ಗವಿಸಿದ್ದೇಶ್ವರ ಶ್ರೀಗಳು

ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ  ನೀಡಿದ ಗವಿಸಿದ್ದೇಶ್ವರ ಶ್ರೀಗಳು

ಮೈಸೂರು,ಅಕ್ಟೋಬರ್,11,2026 (www.justkannada.in):  ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ಚಾಮುಂಡಿ ಬೆಟ್ಟದಲ್ಲಿ ವಿದ್ಯುಕ್ತ ಚಾಲನೆ ದೊರಕಿತು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು ಮತ್ತು  ಸಿಎಂ ಡಿಕೆ ಶಿವಕುಮಾರ್ ಮೈಸೂರು ದಸರಾಗೆ ಚಾಲನೆ ನೀಡಿದರು. Gavisiddeshwara Sri mysore dasara12

ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ 11.50 ರಿಂದ 12.13 ರವರಗೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ತಾಯಿ ಚಾಮುಂಡಿಗೆ ಪುಷ್ಪಾರ್ಚನೆ  ಮಾಡುವ ಮೂಲಕ 416 ನೇ ದಸರಾಕ್ಕೆ ಗವಿಮಠದ ಗವಿಸಿದ್ದೇಶ್ವರ ಶ್ರೀಗಳು  ವಿಧ್ಯುಕ್ತ ಚಾಲನೆ ನೀಡಿದರು.Gavisiddeshwara Sri mysore dasara1

ಸಚಿವರಾದ ರಾಮಲಿಂಗಾರೆಡ್ಡಿ, ಯತೀಂದ್ರ ಸಿದ್ದರಾಮಯ್ಯ, ಶಿವರಾಜ ತಂಗಡಗಿ ಸೇರಿದಂತೆ ಅನೇಕ ಸಚಿವರು, ಶಾಸಕರು ಭಾಗಿಯಾಗಿದ್ದರು.  ದಸರಾ ಉದ್ಘಾಟನೆ ಮಾಡಿ ನಾಡಿನ ಅಭಿವೃದ್ಧಿಗೆ ಗಣ್ಯರು ಪ್ರಾರ್ಥನೆ ಸಲ್ಲಿಸಿದರು.inaugurated jk02_new jk02 new

Key words: Gavisiddeshwara Sri , inaugurated, Mysuru Dasara-2026, CM DK Shivakumar

English Summary
Title

Mysuru Dasara 2026 Grandly Inaugurated by Gavi Mutt Seer and CM DK Shivakumar atop Chamundi Hills

Short Description
The world-famous Mysuru Dasara 2026 officially began on October 11, 2026, with a grand inauguration atop Chamundi Hills. The revered seer of Koppal's Gavi Mutt, Sri Abhinava Gavisiddeshwara Swamiji, joined Karnataka Chief Minister DK Shivakumar to perform the traditional Agra Puja and offer floral tributes to Goddess Chamundeshwari. This auspicious ritual marks the start of the spectacular 11-day cultural extravaganza in Mysore, celebrating the triumph of good over evil. The state festival will culminate in the iconic Jamboo Savari procession on Vijayadashami, drawing millions of global tourists.
Keywords
Gavisiddeshwara Sri, inaugurated, Mysuru Dasara-2026, CM DK Shivakumar