Sunday, October 11, 2026

Dasara Wishes

ಇಂದು ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ DasraWishes_JK DasraWishes JK
Happy Dasara
Home Front Page ದಸರಾದಲ್ಲಿ ಭಾಗಿ ಪೂರ್ವಜನ್ಮದ ಪುಣ್ಯ: ಬ್ರಾಂಡ್ ಮೈಸೂರು ಆಗಿ ಪರಿವರ್ತನೆ ಮಾಡಲು ನಾವು ಬದ್ಧ-ಸಿಎಂ ಡಿಕೆ...

ದಸರಾದಲ್ಲಿ ಭಾಗಿ ಪೂರ್ವಜನ್ಮದ ಪುಣ್ಯ: ಬ್ರಾಂಡ್ ಮೈಸೂರು ಆಗಿ ಪರಿವರ್ತನೆ ಮಾಡಲು ನಾವು ಬದ್ಧ-ಸಿಎಂ ಡಿಕೆ ಶಿವಕುಮಾರ್

ಮೈಸೂರು,ಅಕ್ಟೋಬರ್,11,2026 (www.justkannada.in):  ಐತಿಹಾಸಿಕ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವುದು ತಮ್ಮ ಬದುಕಿನ ಸ್ಮರಣೀಯ ಕ್ಷಣ ಹಾಗೂ ಪೂರ್ವಜನ್ಮದ ಪುಣ್ಯ ಎಂದು ಸಿಎಂ ಡಿಕೆ ಶಿವಕುಮಾರ್ ನುಡಿದರು.

ಇಂದು ಚಾಮುಂಡಿಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಕೊಪ್ಪಳದ ಗವಿಮಠವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ.  ಬರ ಎದುರಿಸಲು ಶ್ರೀಗಳು ಕೈಗೊಂಡ ಜಲದೀಕ್ಷೆ ಕಾರ್ಯಾಚರಣೆ ಅಭೂತಪೂರ್ವವಾದದ್ದು. ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮೂಲಕ ಶ್ರೀಗಳು ನಾಡಿಗೆ ದೊಡ್ಡ ಸಂದೇಶ ನೀಡಿದ್ದಾರೆ ಮತ್ತು ಅವರ ಉಪಸ್ಥಿತಿಯಿಂದ ಈ ದಸರಾ ಆಚರಣೆಗೆ ನಿಜವಾದ ಅರ್ಥ ಬಂದಿದೆ ಎಂದು ಅವರು ಶ್ರೀಗಳ ಸರಳತೆ ಹಾಗೂ ಸಾಧನೆಯನ್ನು ಶ್ಲಾಘಿಸಿದರು.Mysore Dasara

ಬ್ರಾಂಡ್ ಮೈಸೂರು ಆಗಿ ಪರಿವರ್ತನೆ ಮಾಡಲು ನಾವು ಬದ್ಧ.

ಬ್ರಾಂಡ್ ಮೈಸೂರು ಆಗಿ ಪರಿವರ್ತನೆ ಮಾಡಲು ನಾವು ಬದ್ಧ. ಈ ಬಾರಿ ದಸರಾದಲ್ಲಿ ರಕ್ಷಣಾ ಪಡೆಗಳ ಕವಾಯಿತಿಗೆ ಮನವಿ ಮಾಡಿದ್ದೆ. ರಕ್ಷಣಾ ಮಂತ್ರಿಗಳು, ಭೇಟಿಯಾಗಿ ಮನವಿ ಮಾಡಿದ್ದೆ.  ಈ ಬಾರಿ ಜಂಬೂಸವಾರಿಯಲ್ಲಿ 3 ಸೇನಾಪಡೆಗಳು ಭಾಗಿಯಾಗಲಿವೆ. ಇದಕ್ಕಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದರು.Mysore Dasara

ನಾನು ಸಿದ್ದರಾಮಯ್ಯ ತಾಯಿ ಚಾಮುಂಡೇಶ್ವರಿಗೆ ಮೊರೆಯಿಟ್ಟಿದ್ದೆವು.  ಪ್ರತಿ ತಿಂಗಳು ಮಹಿಳೆಯರಿಗೆ 2 ಸಾವಿರ ಕೊಡುವ ಶಕ್ತಿ ನೀಡುವಂತೆ ಪ್ರಾರ್ಥನೆ ಸಲ್ಲಿಸಿದ್ದರು. ಅದರಂತೆ ಸಾವಿರ ದಿನಗಳು ಕಳೆದರೂ ಈ ಯೋಜನೆ ಮುಂದುವರೆದಿದೆ. ಸಿಎಂ ಆಗಿ ಪ್ರಜಾಸೇವಕನಾಗಿ ಎಲ್ಲಾ ಧರ್ಮ ಗುರುಗಳಿಗೆ ಸರ್ಕಾರದ ಪರವಾಗಿ ಹರ ಗುರು ಚರಣ ಮೂರ್ತಿಗಳಿಗೆ ಭಕ್ತಿಯನಮನ ಸಲ್ಲಿಸುತ್ತೇನೆ ಎಂದರು.Inauguration jk02_new jk02 new

 

English Summary
Title

Mysuru Dasara 2026: CM DK Shivakumar Emphasizes Unity and Heritage

Short Description
The grand Mysuru Dasara 2026 officially commenced at Chamundi Hill, inaugurated by Sri Abhinava Gavisiddheshwara Swamiji. In a powerful Dasara inauguration speech, Karnataka Deputy CM DK Shivakumar emphasized the spiritual essence of unity, stating that moving from 'I' to 'We' represents true righteousness (sudharma). Celebrating the state's iconic Nada Habba, he described the festival as a mirror reflecting Karnataka’s rich cultural heritage. Highlighting state welfare, Shivakumar promised grand celebrations for Mysuru Dasara, including spectacular air shows and armed forces parades, blending tradition with modern pride.
Keywords
Mysore Dasara, Inauguration, Speech, CM DK Shivakumar.