Thursday, September 24, 2026

BDA Apartments

Mysuru Zoo BDA JK_Adv BDA Adv
Home Front Page 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಬಂದ್‌ ಮಾಡಿ, ನೀರಾವರಿಗೆ ಹಣ ನೀಡಿ-MLC ಆಗ್ರಹ

2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಬಂದ್‌ ಮಾಡಿ, ನೀರಾವರಿಗೆ ಹಣ ನೀಡಿ-MLC ಆಗ್ರಹ

ಬೆಂಗಳೂರು,ಸೆಪ್ಟಂಬರ್‌,24,2026 (www.justkannada.in) ರಾಜ್ಯ ಸರ್ಕಾರ ಜಾರಿ ಮಾಡಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನ ಬಂದ್‌ ಮಾಡಿ ಅದೇ ಹಣವನ್ನ ನೀರಾವರಿಗೆ ನೀಡಿ ಎಂದು ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಆಗ್ರಹಿಸಿದ್ದಾರೆ.

ನಿನ್ನೆ ವಿಧಾನ ಪರಿಷತ್‌ ವಿಶೇಷ ಅಧಿವೇಶನದಲ್ಲಿ ಮಾತನಾಡಿರುವ ಎಂಎಲ್‌ ಸಿ ತಿಪ್ಪಣ್ಣಪ್ಪ ಕಮಕನೂರು ಈ ವಿಚಾರವನ್ನ ಪ್ರಸ್ತಾಪಿಸಿ ಚರ್ಚಿಸಿದ್ದಾರೆ.MLC thippannappa

ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ. ಹಣ ನೀಡಲಾಗುತ್ತಿದೆ. ಆದರೆ ಸರ್ಕಾರ  ನೀಡುತ್ತಿರುವ ಅರ್ಧ ಹಣ ವ್ಯರ್ಥವಾಗುತ್ತಿದೆ. ಮೃತಪಟ್ಟವರಿಗೂ ಹಣ ಹೋಗುತ್ತಿದೆ ಹೀಗಾಗಿ ಗೃಹಲಕ್ಷ್ಮೀಯರಿಗೆ ಕೊಡುವ 2 ಸಾವಿರ ರೂ. ಹಣ ಬಂದ್‌ ಮಾಡಿ. ಆ ಹಣವನ್ನ ನೀರಾವರಿ ಯೋಜನೆಗೆ  ನೀಡಿ ಎಂದು ಎಂಎಲ್‌ ಸಿ ತಿಪ್ಪಣ್ಣಪ್ಪ ಕಮಕನೂರು  ಒತ್ತಾಯಿಸಿದ್ದಾರೆ.MLC jk02_new jk02 new

 

English Summary
Title

MLC Thippannappa Kamakanur Urges Karnataka Govt to Pause Gruha Lakshmi Scheme for Irrigation Funds

Short Description
Congress MLC Thippannappa Kamakanur has urged the Karnataka government to temporarily suspend the Gruha Lakshmi scheme for one year. Speaking in the Legislative Council, he proposed diverting the multi-crore funds from the ₹2,000 monthly women's payout toward critical irrigation projects to combat severe drought. Kamakanur emphasized that pausing general development and welfare schemes is vital to prioritize long-pending water infrastructure projects like Mekedatu, Upper Krishna, and Kalasa-Banduri, ensuring long-term agricultural relief and water security across Karnataka.
Keywords
MLC, Thippannappa Kamakanur, Urges, Karnataka Govt, Pause, Gruha Lakshmi Scheme, for, Irrigation Funds