Tuesday, September 22, 2026

BDA Apartments

ರವಿ ಬಸ್ರೂರ್ ‘ಗಿರ್ಮಿಟ್’ ಈ ವಾರ ತೆರೆಗೆ BDA JK_Adv BDA Adv
Home Cinema ರವಿ ಬಸ್ರೂರ್ ‘ಗಿರ್ಮಿಟ್’ ಈ ವಾರ ತೆರೆಗೆ

ರವಿ ಬಸ್ರೂರ್ ‘ಗಿರ್ಮಿಟ್’ ಈ ವಾರ ತೆರೆಗೆ

ಬೆಂಗಳೂರು, ನವೆಂಬರ್ 05, 2019 (www.justkannada.in): ಸಂಗೀತ ಸಂಯೋಜಕ ಹಾಗೂ ಚಿತ್ರ ನಿರ್ದೇಶಕ ರವಿ ಬಸ್ರೂರು ಚಿತ್ರ ಗಿರ್ಮಿಟ್ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಗಿರ್ಮಿಟ್ ಕುಟುಂಬ ಎಂಟರ್ ಟೈನರ್ ಚಿತ್ರವಾಗಿದ್ದು, ಇದರಲ್ಲಿ ಪ್ರೀತಿ ಹಾಗೂ ಹಾಸ್ಯವಿದೆ. ಇದು ರವಿ ಬಸ್ರೂರು ಅವರ ನಾಲ್ಕನೇ ಸಿನಿಮಾವಾಗಿದೆ. ತುಳು ಸಿನಿಮಾ ಮೂಲಕ ನಿರ್ದೇಶಕ ವೃತ್ತಿ ಆರಂಭಿಸಿದ ಅವರ ಮೊದಲ ಕನ್ನಡ ಸಿನಿಮಾ ಕಟಕ.

98 ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ಸಂಯೋಜಿಸಿದ್ದರೂ ಕೆಜಿಎಫ್ ಸಾಕಷ್ಟು ಖ್ಯಾತಿ ತಂದುಕೊಟ್ಟ ಸಿನಿಮಾವಾಗಿದೆ. ಎನ್ ಎಸ್ ರಾಜ್ ಕುಮಾರ್ ನಿರ್ಮಾಣದ ಈ ಚಿತ್ರವನ್ನು ಕಾರ್ತಿಕ್ ಗೌಡ ವಿತರಿಸಿದ್ದು, ಈ ವಾರ ಬಿಡುಗಡೆಯಾಗಲಿದೆ.