Sunday, September 20, 2026

BDA Apartments

ಕಾಲಿವುಡ್’ಗೆ ಹಾರಿದ ಕೆಜಿಎಫ್’ನ ಶ್ರೀನಿಧಿ ಶೆಟ್ಟಿ ! BDA JK_Adv BDA Adv
Home Cinema ಕಾಲಿವುಡ್’ಗೆ ಹಾರಿದ ಕೆಜಿಎಫ್’ನ ಶ್ರೀನಿಧಿ ಶೆಟ್ಟಿ !

ಕಾಲಿವುಡ್’ಗೆ ಹಾರಿದ ಕೆಜಿಎಫ್’ನ ಶ್ರೀನಿಧಿ ಶೆಟ್ಟಿ !

ಬೆಂಗಳೂರು, ನವೆಂಬರ್ 04, 2019 (www.justkannada.in): ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಕಾಲಿವುಡ್ ಗೂ ಎಂಟ್ರಿಕೊಟ್ಟಿದ್ದಾರೆ.

ನಟ ಚಿಯಾನ್ ವಿಕ್ರಂ ಜತೆ ಸದ್ದಿಲ್ಲದೆ ಸಿನಿಮಾ ಶೂಟಿಂಗ್ನಲ್ಲಿ ಶ್ರೀನಿಧಿ ಭಾಗವಹಿಸಿದ್ದಾರೆ. ಕಾಲಿವುಡ್ ಪಯಣದ ಬಗ್ಗೆ ಶ್ರೀನಿಧಿ ಶೆಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ನಿರ್ದೇಶಕ ಅಜಯ್ ಜ್ಞಾನಮುತ್ತು ಅವರ ಸಿನಿಮಾ ಅಭಿಮಾನಿ. ಅವರ ‘ಇಮೈಕ ನೋಡಿಗಳ್’ ಕೊನೆಯವರೆಗೂ ಥ್ರಿಲ್ ನೀಡಿದ ಸಿನಿಮಾ. ಅವರ ಬರವಣಿಗೆ ನನಗಿಷ್ಟ. ವಿಕ್ರಂ ಅವರ ಜತೆಗೆ ಸಂಗೀತ ದಿಗ್ಗಜ ಎ.ಆರ್.ರೆಹಮಾನ್ ಸಹ ಇದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ.