Sunday, September 20, 2026

BDA Apartments

ವರ್ಷಾಂತ್ಯಕ್ಕೆ ಶ್ರೀಮನ್ನಾರಾಯಣನ ದರ್ಶನ ! BDA JK_Adv BDA Adv
Home Cinema ವರ್ಷಾಂತ್ಯಕ್ಕೆ ಶ್ರೀಮನ್ನಾರಾಯಣನ ದರ್ಶನ !

ವರ್ಷಾಂತ್ಯಕ್ಕೆ ಶ್ರೀಮನ್ನಾರಾಯಣನ ದರ್ಶನ !

ಬೆಂಗಳೂರು, ನವೆಂಬರ್ 04, 2019 (www.justkannada.in):ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಕೊನೆಗೂ ಡಿಸೆಂಬರ್ 27ರಂದು ರಿಲೀಸ್ ಆಗಲಿದೆ.

ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಅವರು ಚಿತ್ರದ ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಜಗತ್ತಿನಾದ್ಯಂತ ಬರೋಬ್ಬರಿ 20 ದೇಶಗಳಲ್ಲಿ, 175ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.

ಅವನೇ ಶ್ರೀಮನ್ನಾರಾಯಣ ನವೆಂಬರ್‌ನಲ್ಲಿ ಬಿಡುಗಡೆಯಾಗ ಬೇಕಿತ್ತಾದರೂ, ಗ್ರಾಫಿಕ್ ಕೆಲಸಗಳು ಬಾಕಿಯಿದ್ದು ದರಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಚಿತ್ರವು ಡಿಸೆಂಬರ್ 27ರಂದು ಬಿಡುಗಡೆ ಗೊಳ್ಳುವುದು ಬಹುತೇಕ ಖಚಿತವಾಗಿದೆ.