Sunday, September 20, 2026

BDA Apartments

ನಟ ಜೆಕೆಗೆ ‘ಬೆಸ್ಟ್ ಏಷ್ಯನ್ ಆ್ಯಕ್ಟರ್’ ಪ್ರಶಸ್ತಿ BDA JK_Adv BDA Adv
Home Cinema ನಟ ಜೆಕೆಗೆ ‘ಬೆಸ್ಟ್ ಏಷ್ಯನ್ ಆ್ಯಕ್ಟರ್’ ಪ್ರಶಸ್ತಿ

ನಟ ಜೆಕೆಗೆ ‘ಬೆಸ್ಟ್ ಏಷ್ಯನ್ ಆ್ಯಕ್ಟರ್’ ಪ್ರಶಸ್ತಿ

ಬೆಂಗಳೂರು, ಅಕ್ಟೋಬರ್ 26, 2019 (www.justkannada.in): ನೆದರ್’ ಲೆಂಡ್ ನಲ್ಲಿ ನಡೆದ NVIIF ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಏಷ್ಯನ್ ಆ್ಯಕ್ಟರ್ ಪ್ರಶಸ್ತಿ ನಟ ಜೆಕೆ ದೊರೆತಿದೆ.

‘ನೂರ ಒಂಬತ್ತು’ ಎಂಬ ಕ್ರೈಂ ಥ್ರಿಲ್ಲರ್ ಡ್ರಾಮಾದ ನಟನೆಗೆ ಜಯರಾಂ ಕಾರ್ತೀಕ್ ಗೆ ಅವಾರ್ಡ್’ನಲ್ಲಿ ದ್ವಿತೀಯ ಸ್ಥಾನ ದೊರೆತಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ‘ಆ ಕರಾಳ ರಾತ್ರಿ’ ಸಿನಿಮಾದ ನಟನೆಗಾಗಿ ಜೆಕೆಗೆ ಸೈಮಾ ಬೆಸ್ಟ್ ಸಪೋರ್ಟಿಂಗ್ ಆಕ್ಟರ್ ಅವಾರ್ಡ್ ದೊರೆತಿತ್ತು.