Sunday, September 13, 2026

BDA Apartments

MYSORE DASARA: ಅರಮನೆಗೆ ಈ ದಿನಗಳಂದು ಪ್ರವೇಶ ಇಲ್ಲ BDA JK_Adv BDA Adv
Home DASARA2024 MYSORE DASARA: ಅರಮನೆಗೆ ಈ ದಿನಗಳಂದು ಪ್ರವೇಶ ಇಲ್ಲ.

MYSORE DASARA: ಅರಮನೆಗೆ ಈ ದಿನಗಳಂದು ಪ್ರವೇಶ ಇಲ್ಲ.

Dasara festivities: Mysore Palace will not be allowed on these days.

 

ಮೈಸೂರು, ಸೆ.26,2024: (www.justkannada.in news) ನಾಡಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ನಿರ್ದಿಷ್ಟ ದಿನ, ಸಮಯದಂದು ಅಂಬಾವಿಲಾಸ ಅರಮನೆಗೆ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ.

ಅಂಬಾವಿಲಾಸ ಅರಮನೆಯಲ್ಲಿ ರಾಜಮನೆತನದವರ ಧಾರ್ಮಿಕ ಪೂಜಾ ಕೈಂಕರ್ಯ ಹಿನ್ನೆಲೆ.

ಸೆ.27 ರಂದು ಸಿಂಹಾಸನ ಜೋಡಣೆ ಪ್ರಯುಕ್ತ ಬೆ.10 ರಿಂದ ಮ.1 ಗಂಟೆಯವರೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

ಅ.3 ರಂದು ಯದುವೀರ್ ಒಡೆಯರ್ ಅವರ ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಮ. 2 ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ.

ಅ.11 ಹಾಗೂ 12 ರಂದು ಆಯುಧಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ ಇಡೀ ದಿನ ಅರಮನೆಗೆ ಪ್ರವೇಶವಿಲ್ಲ.

ಅ.27 ರಂದು ಸಿಂಹಾಸನ ವಿಸರ್ಜನೆ ಪ್ರಯುಕ್ತ ಅಂದು ಬೆ.10 ರಿಂದ ಮ.1 ರವರೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಿಕೆ

ಅರಮನೆಗೆ ಸಾರ್ವಜನಿಕ ಪ್ರವೇಶದ ನಿರ್ಬಂಧ ಕುರಿತು ಮೈಸೂರು ಅರಮನೆ ಆಡಳಿತ ವತಿಯಿಂದ ಪ್ರಕಟಣೆ‌.

key words: Dasara festivities, Mysore Palace, will not be allowed, on these days.

MYSORE DASARA TOP-BANNER-01 TOP BANNER 01

summary:

Dasara festivities: Mysore Palace will not be allowed on these days.