Sunday, September 20, 2026

BDA Apartments

ಮಲೆ ಮಹದೇಶ್ವರ ಬೆಟ್ಟ ; ನಾಳೆಯಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ BDA JK_Adv BDA Adv
Home Front Page ಮಲೆ ಮಹದೇಶ್ವರ ಬೆಟ್ಟ ;  ನಾಳೆಯಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ.

ಮಲೆ ಮಹದೇಶ್ವರ ಬೆಟ್ಟ ;  ನಾಳೆಯಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ.

 

ಹನೂರು,  ಮಾ.೦೬, ೨೦೨೪ : ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಳೆಯಿಂದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ. ಮಾ.7 ರಿಂದ ಐದು ದಿನಗಳ ಕಾಲ ನಡೆಯುವ ಜಾತ್ರ ಮಹೋತ್ಸವಕ್ಕೆ ಸಕಲ‌ ಸಿದ್ದತೆ.

ಲಕ್ಷಾಂತರ ಜನ ಭಕ್ತರು ಆಗಮಿಸುವ ನಿರೀಕ್ಷೆ. ಮಲೆ‌ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಸಕಲ ಸಿದ್ದತೆ. ಈಗಾಗಲೇ ಪಾದಯಾತ್ರೆ ಮೂಲಕ ಬರುತ್ತಿರುವ ಸಹಸ್ರಾರು ಭಕ್ತರು.

ಚಾಮರಾಜನಗರ, ಮೈಸೂರು, ಮಂಡ್ಯ,ರಾಮನಗರ,ಬೆಂಗಳೂರು ಗ್ರಾಮಾಂತರ ಭಾಗದಿಂದ ಹರಿದು ಬರಲಿರುವ ಲಕ್ಷಾಂತರ ಭಕ್ತರು.

ಬರುವಂತಹ ಭಕ್ತರಿಗೆ ಮೂಲಭೂತ ಸೌಕರ್ಯಗಳಿಗೆ ತೊಂದರೆ ಆಗದಂತೆ ಪ್ರಾಧಿಕಾರದಿಂದ ಸಕಲ ವ್ಯವಸ್ಥೆ. ಜಾತ್ರಾ ಮಹೋತ್ಸವ ಸಮಯದಲ್ಲಿ ದ್ವಿಚಕ್ರ ವಾಹಗಳಿ ನಿರ್ಬಂಧ.

ಮಲೆ ಮಹದೇಶ್ವರ ಬೆಟ್ಟ male-mahadeshwara-hills male mahadeshwara hills

ಸೂಕ್ತ ಪೋಲಿಸ್ ಬಂಧೋಬಸ್ತ್,400 ಕ್ಕೂ ಹೆಚ್ಚು ಪೋಲಿಸರು, 400 ಕ್ಕೂ ಹೆಚ್ಚು ಗೃಹರಕ್ಷಕ ದಳ ಸಿಬ್ಬಂದಿ ನಿಯೋಜನೆ

Key words :  mahadeshwara  ̲ betta ̲ shivarthri ̲ jathre ̲ chamarajanagara