Wednesday, July 29, 2026

BDA Apartments

Home Crime ಕಡವೇ ಬೇಟೆ, ಮಾಂಸ ಸಾಗಾಟ: ೬ ಮಂದಿ ಬಂಧನ.

ಕಡವೇ ಬೇಟೆ, ಮಾಂಸ ಸಾಗಾಟ: ೬ ಮಂದಿ ಬಂಧನ.

file photo

 

ಹನೂರು. ಮಾ.೦೬, ೨೦೨೪:  ಕಡವೇ ಬೇಟೆ, ಮಾಂಸ ಸಾಗಾಟ ಯತ್ನ ಆರು ಮಂದಿ ಬಂಧನ. ಮಲೆ ಮಹದೇಶ್ವರ ವನ್ಯಜೀವಿ ಧಾಮನದ ಕೋಣನಕೆರೆ ಬಳಿ ಬಂಧನ.

ಸರಕು ಸಾಗಾಣಿಕೆ ವಾಹನದಲ್ಲಿ ಕಡವೆ ಮಾಂಸ ಸಾಗಾಟ. ಖಚಿತ ಮಾಹಿತಿ ಮೇರೆಗೆ ಅರಣ್ಯ ಸಿಬ್ಬಂದಿ ದಾಳಿ.

ಹನೂರು ಬಸಪ್ಪನ ದೊಡ್ಡಿ ಗ್ರಾಮದ ಇರ್ಫಾನ್, ವಹೀದ್,ಅಂಬಿಕಾಪುರದ ಕುಮಾರಸ್ವಾಮಿ, ಅಪ್ಪು, ಕಾಂಚಳ್ಳಿ ಗ್ರಾಮದ ಯಶ್ವಂತ್, ಕುರುಬರದೊಡ್ಡಿ ಗ್ರಾಮದ ಸೈಯದ್ ಆರೀಪ್ ಬಂಧಿತ ಆರೋಪಿಗಳು.

file photo

ಎಸಿಎಫ್ ಚಂದ್ರಶೇಖರ್ ಪಾಟೀಲ್ ,ರಾಮಾಪುರ ಆ ಎಫ್ ಓ ಕಾಂತರಾಜು ನೇತೃತ್ವದಲ್ಲಿ ದಾಳಿ.

ಬಂಧಿತರಿಂದ ಕಡವೆ ಮಾಂಸ,ವಾಹನ ವಶಕ್ಕೆ. ಬಂಧಿತ ಆರೋಪಿಗಳು ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಅರಣ್ಯ ಇಲಾಖೆ ಸಿಬ್ಬಂದಿ.

Key words : forest  ̲  deer ̲ six ̲ arrested