Tuesday, September 22, 2026

BDA Apartments

ರಾನು ಮಂಡಲ್ ಜೊತೆ ಕೆಲಸ ಮಾಡಬೇಕು ಎಂದ ರಾಖಿ ಸಾವಂತ್ BDA JK_Adv BDA Adv
Home Cinema ರಾನು ಮಂಡಲ್ ಜೊತೆ ಕೆಲಸ ಮಾಡಬೇಕು ಎಂದ ರಾಖಿ ಸಾವಂತ್

ರಾನು ಮಂಡಲ್ ಜೊತೆ ಕೆಲಸ ಮಾಡಬೇಕು ಎಂದ ರಾಖಿ ಸಾವಂತ್

ಬೆಂಗಳೂರು, ಸೆಪ್ಟೆಂಬರ್ 09, 2019 (www.justkannada.in): ಭಿಕ್ಷುಕಿಯಾಗಿದ್ದ ರಾನು ಈಗ ಬೇಡಿಕೆಯ ಗಾಯಕಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಬಾಲಿವುಡ್ ಗೆ ಎಂಟ್ರಿಯಾಗಿರುವ ರಾನು ಮೊಂಡಲ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ರಾನು ಮೊಂಡಲ್ ಗೆ ಆಫರ್ ಮೇಲೆ ಆಫರ್ ಸಿಗ್ತಿದೆ.

ಹಿಮೇಶ್ ರೇಷಮಿಯಾ ಬಳಿಕ ನಟಿ ರಾಖಿ ಸಾವಂತ್ ಕೂಡ ರಾನು ಮೊಂಡಲ್ ಜೊತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ರಾಖಿ ಸಾವಂತ್ ಹಾಡು ಚಪ್ಪನ್ ಚುರಿ ಕೆಲ ದಿನಗಳ ಹಿಂದೆಯೇ ಬಿಡುಗಡೆಯಾಗಿದೆ. ರಾಖಿ ಹಾಡಿನ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾಳೆ. ರಾಕಿ, ಚಪ್ಪನ್ ಚುರಿ ರಿಮಿಕ್ಸ್ ಗೆ ರಾನು ಧ್ವನಿ ನೀಡಬೇಕು ಎಂದಿದ್ದಾರೆ.