Sunday, August 23, 2026

BDA Apartments

Home Front Page ಏಕದಿನ ವಿಶ್ವಕಪ್ 2023: ಟಾಸ್ ಗೆದ್ದ ಟೀಂ ಇಂಡಿಯಾ ಫಿಲ್ಡಿಂಗ್ ಆಯ್ಕೆ: ಶುಬ್ಮನ್ ಗಿಲ್ ಕಮ್...

ಏಕದಿನ ವಿಶ್ವಕಪ್ 2023: ಟಾಸ್ ಗೆದ್ದ ಟೀಂ ಇಂಡಿಯಾ ಫಿಲ್ಡಿಂಗ್ ಆಯ್ಕೆ: ಶುಬ್ಮನ್ ಗಿಲ್ ಕಮ್ ಬ್ಯಾಕ್

ಅಹಮದಾಬಾದ್,ಅಕ್ಟೋಬರ್,14,2023(www.justkannada.in):  ಏಕದಿನ ವಿಶ್ವಕಪ್ 2023 ಇಂದು ಭಾರತ-ಪಾಕಿಸ್ತಾನದ ನಡುವೆ  ಹೈವೋಲ್ಟೇಜ್ ಕದನ ನಡೆಯುತ್ತಿದ್ದು  ಟಾಸ್ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಇಂದು  ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ನಡುವೆ ಪಂದ್ಯ ನಡೆಯುತ್ತಿದ್ದು  ಭಾರತ ತಂಡಕ್ಕೆ ಶುಬ್ಮನ್ ಗಿಲ್ ವಾಪಸ್ ಆಗಿದ್ದಾರೆ.

ಭಾರತ ತಂಡ

ರೋಹಿತ್ ಶರ್ಮಾ(ನಾಯಕ, ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವಿಂದ್ರ ಜಡೇಜಾ, ಶಾರ್ದೂಲ್ ಟಾಕೂರ್, ಕುಲ್ದಿಪ್ ಯಾದವ್, ಜಸ್ಪ್ರಿತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಪಾಕಿಸ್ತಾನ ತಂಡ

ಅಬ್ದುಲ್ ಶಫಿ, ಇಮಾಮ್ ಉಲ್ ಹಕ್, ಬಾಬರ್ ಹಜಾಮ್(ನಾಯಕ), ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶದಾಬ್ ಖಾನ್ ಮೊಹಮ್ಮದ್ ನವಾಜ್, ಹಸನ್ ಆಲಿ, ಶಾಹಿನ್ ಅಫ್ರೀದಿ, ಹ್ಯಾರಿಶ್ ರೌಫ್

Key words:  ODI World Cup 2023- Team India-won – toss – chose fielding.