Sunday, September 20, 2026

BDA Apartments

ಹೊಸ ವರ್ಷಾಚರಣೆಗೆ ನಮ್ಮ ಮೇಟ್ರೋ ಸಂಚಾರದ ಅವಧಿ ವಿಸ್ತರಣೆ BDA JK_Adv BDA Adv
Home Front Page ಹೊಸ ವರ್ಷಾಚರಣೆಗೆ ನಮ್ಮ ಮೇಟ್ರೋ ಸಂಚಾರದ ಅವಧಿ ವಿಸ್ತರಣೆ.

ಹೊಸ ವರ್ಷಾಚರಣೆಗೆ ನಮ್ಮ ಮೇಟ್ರೋ ಸಂಚಾರದ ಅವಧಿ ವಿಸ್ತರಣೆ.

ಬೆಂಗಳೂರು,ಡಿಸೆಂಬರ್,29,2022(www.justkannada.in): ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೇಟ್ರೋ ಸಂಚಾರದ ಅವಧಿಯನ್ನ ಬಿಎಂಆರ್ ಸಿಎಲ್  ವಿಸ್ತರಣೆ ಮಾಡಿದೆ.

ಡಿಸೆಂಬರ್ 31ರಂದು ರಾತ್ರಿ 3 ಗಂಟೆ ಮೆಟ್ರೋ ಸಂಚಾರ ಅವಧಿಯನ್ನು ಬಿಎಂಆರ್​ಸಿಎಲ್ ವಿಸ್ತರಿಸಿದೆ. ಜನವರಿ 1ರ ಬೆಳಗಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೋ ಸಂಚಾರವನ್ನ ವಿಸ್ತರಿಸಿದೆ. ಕೊನೆಯ ನಮ್ಮ ಮೆಟ್ರೋ ಸಂಚಾರ ರಾತ್ರಿ 2 ಗಂಟೆಗೆ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಲ್ಕು ದಿಕ್ಕಿಗೆ ಹೊರಡಲಿದೆ. ಜನವರಿ 1 ರಂದು ಎಂದಿನಂತೆ 5.30 ಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ.ಹೊಸ ವರ್ಷಾಚರಣೆಗೆ ನಮ್ಮ ಮೇಟ್ರೋ ಸಂಚಾರದ ಅವಧಿ ವಿಸ್ತರಣೆ metro

ಹೊಸ ವರ್ಷಾಚರಣೆ ಹಿನ್ನಲೆ ಎಂ.ಜಿ ರೋಡ್ ಬೈಯಪ್ಪನಹಳ್ಳಿ ಕಡೆಯಿಂದ ಸಂಚಾರ ಮಾಡುವ ಪ್ರಯಾಣಿಕರು ಮೆಟ್ರೋ ಬಳಕೆ ಮಾಡುವಂತೆ  ಬಿಎಂಆರ್ ಸಿಎಲ್ ಎಂ.ಡಿ ಅಂಜುಂ ಪರ್ವೇಜ್  ಮನವಿ ಮಾಡಿದ್ದಾರೆ.

Key words: Extension – Namma metro-service – New Year