Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page  ಮೈಸೂರು ಎಸ್.ಪಿ ಆರ್.ಚೇತನ್ ಸೇರಿ ಐವರು ಐಪಿಎಸ್ ಅಧಿಕಾರಿಗಳು ವರ್ಗಾವಣೆ.

 ಮೈಸೂರು ಎಸ್.ಪಿ ಆರ್.ಚೇತನ್ ಸೇರಿ ಐವರು ಐಪಿಎಸ್ ಅಧಿಕಾರಿಗಳು ವರ್ಗಾವಣೆ.

ಬೆಂಗಳೂರು,ಡಿಸೆಂಬರ್,21,2022(www.justkannada.in):  ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸೇರಿ ಐವರು ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಎಸ್.ಪಿ ಆರ್.ಚೇತನ್ ಅವರನ್ನ ಗುಪ್ತಚರ ವಿಭಾಗದ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೀಮಾ ಲಟ್ಕರ್  ಅವರನ್ನ ವರ್ಗಾಯಿಸಲಾಗಿದೆ.ಮೈಸೂರು ಎಸ್.ಪಿ ಆರ್.ಚೇತನ್ ಸೇರಿ ಐವರು ಐಪಿಎಸ್ ಅಧಿಕಾರಿಗಳು ವರ್ಗಾವಣೆ sp chetan

ಶಿವಪ್ರಕಾಶ್ ಅವರನ್ನ  ಸಿಸಿಬಿ  ಬೆಂಗಳೂರು ವಿಭಾಗದ ಎಐಜಿಪಿಯಾಗಿ, ಎಂ. ಮುತ್ತುರಾಜ್ ಅವರನ್ನ ಮೈಸೂರು ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಹಾಗೂ ಬಾಬುಸಾಬ್ ನೇಮೆಗೌಡ ಅವರನ್ನ ಗದಗ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.

Key words: Transfer- five -IPS officers- including -Mysore SP- R. Chetan.