4 ಪೆಡ್ಲರ್ ಗಳ ಬಂಧನ : ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಟ್ವೀಟ್

ಬೆಂಗಳೂರು,ಡಿಸೆಂಬರ್,16,2020(www.justkannada.in) : ರಾಜಧಾನಿಯಲ್ಲಿ ಸಿಸಿಬಿ ಡ್ರಗ್ಸ್ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿ ಸುಮಾರು 1 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.I didn't knew CM BSY will think so cheaply - KPCC President D.K. Shivakumar

ರಾಜಧಾನಿಯಲ್ಲಿ  ವ್ಯಾಪಕವಾಗಿ ಹರಡುತ್ತಿರುವ ಡ್ರಗ್ಸ್ ದಂಧೆಯನ್ನು ನಿಗ್ರಹಿಸುವಲ್ಲಿ ಸಿಸಿಬಿ ಭಾರಿ ಶ್ರಮ ಹಾಕುತ್ತಿದೆ. ಈಗಾಗಲೇ, ನೂರಾರು ಪೆಡ್ಲರ್ ಗಳನ್ನು ಬಲೆಗೆ ಕೆಡವಿದೆ. ಮತ್ತೊಂದಷ್ಟು ಖದೀಮರಿಗಾಗಿ ಬಲೆ ಹಿಡಿದು ಕಣ್ಗಾವಲು ಹಾಕಿದೆ.

4 Peddlers,arrested,IPS,officer,Sandeep Patil,tweeted

ಸಿಸಿಬಿ ಡ್ರಗ್ಸ್ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿ ಸುಮಾರು 1 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

4 Peddlers-arrested-IPS-officer-Sandeep Patil-tweeted

ಹೊಸ ವರ್ಷದಂದು ವಿತರಿಸುವ ನಿಟ್ಟಿನಲ್ಲಿ ಸಂಗ್ರಹಿಸಿಟ್ಟಿದ್ದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, 4 ಪೆಡ್ಲರ್ ಗಳನ್ನು ಬಂಧಿಸಿದ್ದೇವೆ ಎಂದು ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಟ್ವೀಟ್ ಮಾಡಿದ್ದಾರೆ.

key words :