Monday, September 14, 2026

BDA Apartments

ಮಗಳ ಫೋಟೋ ಶೇರ್ ಮಾಡಿದ ಯಶ್-ರಾಧಿಕಾ BDA JK_Adv BDA Adv
Home Cinema ಮಗಳ ಫೋಟೋ ಶೇರ್ ಮಾಡಿದ ಯಶ್-ರಾಧಿಕಾ

ಮಗಳ ಫೋಟೋ ಶೇರ್ ಮಾಡಿದ ಯಶ್-ರಾಧಿಕಾ

ಬೆಂಗಳೂರು, ಡಿಸೆಂಬರ್ 27, 2019 (www.justkannada.in): ರಾಕಿಂಗ್ ಸ್ಟಾರ್ ಯಶ್, ತಮ್ಮ ಮಗಳೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.

ಮಗಳು ಐರಾ ಕ್ರಿಸ್ಮಸ್ ಟ್ರೀ ಮುಂದೆ ನಿಂತಿರುವ ಫೋಟೋವನ್ನು ಹಂಚಿಕೊಂಡಿರುವ ಯಶ್ ಅಪ್ಪನ ಮನದ ಮಾತುಗಳನ್ನು ಹೇಳಿದ್ದಾರೆ.

ಇದೇ ವೇಳೆ ರಾಧಿಕಾ ಪಂಡಿತ್ ಕೂಡ ಯಶ್ ಜೊತೆಗಿರುವ ಫೋಟೋ ಹಂಚಿಕೊಂಡು ಕ್ರಿಸ್ಮಸ್ ಹಬ್ಬದ ಶುಭಾಶಯವನ್ನು ಕೋರಿದ್ದಾರೆ.