Thursday, October 29, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಸ್ಟಿಂಗ್ ಆಪರೇಷನ್ ಕೇಸ್: ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್

ಸ್ಟಿಂಗ್ ಆಪರೇಷನ್ ಕೇಸ್: ಮಾಜಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್

ನನ್ನನ್ನು ಬ್ಲ್ಯಾಕ್‌ ಮೇಲ್ ಮಾಡಲು ಯತ್ನ: ಇದರ ಹಿಂದೆ ಯಾರಿದ್ದಾರೆ ಗೊತ್ತಾಗಬೇಕು- ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಅಕ್ಟೋಬರ್,29,2026 (www.justkannada.in): ರಾಜ್ಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಸಿಬಿ ತನಿಖೆಯಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ.

ಈ ಸಂಬಂಧ  ಅಧಿಕೃತ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಸಿಸಿಬಿ ಸೈಬರ್ ಪೊಲೀಸರು, ಸ್ಟಿಂಗ್ ನಲ್ಲಿ ಬರುವ ಅಷ್ಟು ವಿಚಾರ ಕಟ್ಟುಕಥೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಸುಳ್ಳು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Sting Operation Case siddaramaiah siddaramaiah 2

ಈ ಮೂಲಕ  ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಲಾಗಿದೆ.Sting Operation Case jk02_new jk02 new

 

English Summary
Title

Siddaramaiah Clean Chit: CCB Exposes Fabricated Sting Operation

Short Description
Bengaluru's Central Crime Branch (CCB) has officially cleared Karnataka Chief Minister Siddaramaiah in the controversial sting operation case, declaring the viral video entirely fabricated. Investigators revealed the footage was a coordinated conspiracy designed to defame the veteran Congress leader. The masked woman in the video confessed she had never met Siddaramaiah and lied under pressure. Furthermore, the tech investigation exposed that the clip was shot in 2023 but falsely dated to 2011, using VPNs and untraceable digital footprints for anonymous circulation. A freelance content creator with political links has been arrested in Delhi, prompting probe into a larger political conspiracy.
Keywords
Sting Operation Case, Clean Chit, Former CM, Siddaramaiah