Thursday, October 29, 2026

Dasara Wishes

Happy Dasara
Home Front Page ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು,ಅಕ್ಟೋಬರ್,29,2026 (www.justkannada.in):  2026-27ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನ  ಪ್ರಕಟಿಸಲಾಗಿದೆ.

ಶಾಲಾ ಪರೀಕ್ಷೆ ಮೌಲ್ಯ ನಿರ್ಣಯ ಮಂಡಳಿಯು ಈ ವೇಳಾಪಟ್ಟಿಯನ್ನ ಪ್ರಕಟ ಮಾಡಿದೆ. ಫೆಬ್ರವರಿ 27ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿದ್ದು, ಮಾರ್ಚ್ 18ರವರೆಗೆ ನಡೆಯಲಿದೆ. ಪರೀಕ್ಷಾ ದಿನಗಳಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಪರೀಕ್ಷೆಗಳು ಸುಸೂತ್ರವಾಗಿ ಜರುಗಲಿವೆ ಎಂದು ಮಂಡಳಿ ತಿಳಿಸಿದೆ.2nd PUC sslc exam

ದ್ವಿತೀಯ ಪರೀಕ್ಷೆ ವೇಳಾಪಟ್ಟಿ ಈ ಕೆಳಕಂಡಂತಿದೆ.

ಫೆ 27- ಕನ್ನಡ, ಅರೇಬಿಕ್

ಮಾರ್ಚ್ 1- ಇಂಗ್ಲಿಷ್

ಮಾರ್ಚ್ 2- ತಮಿಳು,ತೆಲುಗು, ಮಲಯಾಳಂ,ಮರಾಠಿ ಉರ್ದು,ಸಂಸ್ಕೃತ, ಫ್ರೆಂಚ್.

ಮಾರ್ಚ್ 3- ಭೂಗೋಳ ಶಾಸ್ತ್ರ, ಮನಃಶಾಸ್ತ್ರ

ಮಾರ್ಚ್ 4- ಸಮಾಜಶಾಸ್ತ್ರ, ಭೌತಶಾಸ್ತ್ರ

ಮಾರ್ಚ್ 5- ಲೆಕ್ಕಶಾಸ್ತ್ರ

ಮಾರ್ಚ್ 8- ರಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲ ಗಣಿತ

ಮಾರ್ಚ್ 9- ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ.

ಮಾರ್ಚ್ 11- ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋಮೊಬೈಲ್ ಬಿಸಿನೆಸ್ ಅಂಡ್ ವೆಲ್ ನೆಸ್, ಮಾಹಿತಿ ತಂತ್ರಜ್ಞಾನ.

ಮಾರ್ಚ್‌ 12- ವ್ಯವಹಾರ ಅಧ್ಯಯನ, ಗಣಿತ

ಮಾರ್ಚ್ 13- ಐಚ್ಚಿಕ ಕನ್ನಡ, ತರ್ಕಶಾಸ್ತ್ರ,ಗೃಹ ವಿಜ್ಞಾನ

ಮಾರ್ಚ್ 15- ರಾಜ್ಯಶಾಸ್ತ್ರ, ಜೀವಶಾಸ್ತ್ರ,, ಗಣಕ ವಿಜ್ಞಾನ.

ಮಾರ್ಚ್ 16- ಸಂಖ್ಯಾಶಾಸ್ತ್ರ, ವಿದ್ಯುನ್ಮಾನಶಾಸ್ತ್ರ

ಮಾರ್ಚ್ 17- ಹಿಂದಿ

ಮಾರ್ಚ್ 18- ಇತಿಹಾಸ.2nd PUC jk02_new jk02 new

2nd PUC,  Examination-1, Final Timetable,  Announced

English Summary
Title

Karnataka 2nd PUC Exam 1 Final Timetable 2027 Released:

Short Description
The Karnataka School Examination and Assessment Board (KSEAB) has officially released the KSEAB 2nd PUC Exam 1 Final Timetable 2027. The regular theory board examinations are scheduled to take place from February 27 to March 18, 2027. Papers will be conducted in an offline pen-and-paper format, primarily from 10:00 AM to 1:00 PM. Students can now check the detailed subject-wise date sheet, including core science, commerce, and arts streams, and download the official PDF directly from the state board’s portal at kseab.karnataka.gov.in to plan their revision strategy effectively.
Keywords
2nd PUC, Examination-1, Final Timetable, Announced