ಮೈಸೂರು ವಿವಿಯಲ್ಲಿರುವ ಅಫ್ಘನ್ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸುತ್ತೇವೆ- ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು,ಆಗಸ್ಟ್,17,2021(www.justkannada.in): ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ 92 ಅಫ್ಘನ್ ವಿದ್ಯಾರ್ಥಿಗಳಿದ್ಧಾರೆ. ಅವರ ಬೇಡಿಕೆಗೆ ಸ್ಪಂದಿಸುವ ಕೆಲಸವನ್ನ ಮೈಸೂರು ವಿವಿ ಮಾಡುತ್ತದೆ ಎಂದು ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಹಿನ್ನೆಲೆ, ಮೈಸೂರಿನಲ್ಲಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್, ಸದ್ಯ ಅಫ್ಘನ್ ವಿದ್ಯಾರ್ಥಿಗಳು ನಿರ್ಭೀತಿಯಿಂದ ಇದ್ದಾರೆ. ಅವರಿಂದ ಯಾವುದೇ ಬೇಡಿಕೆ ಬಂದಿಲ್ಲ. ಬೇಡಿಕೆ ಬಂದರೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ಅಫ್ಘನ್ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.Mysore university-VC- Prof.G Hemanth Kumar-. Jagajyothi Award

ವೀಸಾ ಅವಧಿ ವಿಸ್ತರಣೆ ಮಾಡಿದರೇ ಅಫ್ಘನ್  ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೇವೆ. ಮೈಸೂರಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುತ್ತೇವೆ  ಎಂದು ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಹೇಳಿದ್ದಾರೆ.

ENGLISH SUMMARY….

UoM VC promises to fulfil the demands of Afghan students
Mysuru, August 17, 2021 (www.justkannada.in): “There are 92 students from Afghanistan studying at the University of Mysore. The University is trying to fulfill all their demands,” opined Prof. G. Hemanth Kumar, Vice-Chancellor, University of Mysore.Mysore university-VC- Prof.G Hemanth Kumar-. Jagajyothi Award
In his response to the ongoing Taliban atrocities in Afghanistan, Prof. G. Hemanth Kumar explained that the Afghan students located in Mysore are living safely. “They don’t have any demands. In case if they demand anything we will try to fulfill it. If their Visa validity is extended, the University is committed to solving their problems. We will make arrangements for them to stay in Mysuru,” he said.
Keywords: University of Mysore/ Prof. G. Hemanth Kumar/ Afghan students/ Taliban/ atrocities/

Key words: We -respond -demand -Afghan -students -Mysore university-VC-Prof. G. Hemanth Kumar.