2269.27 ಅಡಿ ತಲುಪಿದ ಕಬಿನಿ ಜಲಾಶಯದ ನೀರಿನ ಮಟ್ಟ…

ಮೈಸೂರು,ಜು,9,2020(www.justkannada.in): ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಜಲಾಶಯದ ನೀರಿನ ಮಟ್ಟ 2269.27 ಅಡಿಗೆ ತಲುಪಿದೆ.water-level-kabini-reservoir-reached-2269-27-feet

ಕಬಿನಿ ಜಲಾಶಯದ  ಇಂದಿನ ಒಳಹರಿವು 9,204 ಕ್ಯೂಸೆಕ್  ಹಾಗೂ  ಹೊರಹರಿವು 1500 ಕ್ಯೂಸೆಕ್ ಇದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ ಇದ್ದು, ಇಂದಿನ ನೀರಿನ ಮಟ್ಟ 2269.27 ಅಡಿಗೆ ತಲುಪಿದೆ. ಇನ್ನು ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.52 TMC ಆಗಿದ್ದು, ಪ್ರಸ್ತುತ ಜಲಾಶಯದಲ್ಲಿ 11.32 TMC ನೀರು ಸಂಗ್ರಹವಿದೆ.jk-logo-justkannada-logo

Key words:   water level – Kabini Reservoir –reached- 2269.27- feet.