ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ಅನುಷ್ಕಾ-ವಿರಾಟ್ ಪುತ್ರಿ ಫೋಟೋ !

ಬೆಂಗಳೂರು, ಜನವರಿ 12, 2020 (www.justkannada.in): ಅನುಷ್ಕಾ ಹಾಗೂ ವಿರಾಟ್ ಕೊಯ್ಲಿ ಮಗಳ ಫೋಟೋ ನೋಡಲು ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.

ಆದರೆ ಮಗಳನ್ನು ಸೋಷಿಯಲ್ ಮೀಡಿಯಾದಿಂದ ದೂರ ಇಡುವುದಾಗಿ ಅನುಷ್ಕಾ ಹೇಳಿದ್ದರಿಂದ ಫ್ಯಾನ್ಸ್ ಬೇಸರಗೊಂಡಿದ್ದರು. ಈ ನಡುವೆ ಖುಷಿ ಸುದ್ದಿಯೊಂದು ಸಿಕ್ಕಿದೆ.

ಅನುಷ್ಕಾ ಶರ್ಮಾ ಅವರ ಸೋದರಮಾವ ಅನುಷ್ಕಾ ಮತ್ತು ವಿರಾಟ್ ದಂಪತಿಯ ಮುದ್ದು ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ.

ಮನೆಗೆ ಆಗಮಿಸಿದ ಹೊಸ ಸದಸ್ಯೆಯನ್ನು ಸ್ವಾಗತಿಸಿ ಅನುಷ್ಕಾ ಮಾವ ಪುಟ್ಟ ಕಂದನ ಕಾಲುಗಳ ಫೋಟೋವನ್ನು ಶೇರ್ ಮಾಡಿದ್ದಾರೆ.