Friday, November 6, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ- ಪ್ರಿಯಾಂಕ್ ಖರ್ಗೆಗೆ HDK ತಿರುಗೇಟು

ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ- ಪ್ರಿಯಾಂಕ್ ಖರ್ಗೆಗೆ HDK ತಿರುಗೇಟು

ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ- ಪ್ರಿಯಾಂಕ್ ಖರ್ಗೆಗೆ HDK ತಿರುಗೇಟು

ಬೆಂಗಳೂರು,ನವೆಂಬರ್,5,2026 (www.justkannada.in):  ತಮ್ಮ ವಿರುದ್ದ ಹಳ್ಳಿಗುಗ್ಗು ಎಂಬ ಪದ ಬಳಕೆ ಮಾಡಿದ್ದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕೇಂದ್ರ ಸಚಿವ  ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, “ಭಾರತದ ಆತ್ಮ ಹಳ್ಳಿಗಳಲ್ಲಿದೆ.”-ರಾಷ್ಟ್ರಪಿತ ಮಹಾತ್ಮ ಗಾಂಧಿ. ನಿಜ, ನಾನು ಹಳ್ಳಿಯವನು. ಅಲ್ಲೇ ಹುಟ್ಟಿ ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂದು ಟಾಂಗ್ ಕೊಟ್ಟಿದ್ದಾರೆ.ನಾನು ಹಳ್ಳಿಯವನು ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ- ಪ್ರಿಯಾಂಕ್ ಖರ್ಗೆಗೆ HDK ತಿರುಗೇಟು

ಅಲ್ಲದೇ ಹಳ್ಳಿಗರೆಂದರೆ ಗುಗ್ಗುಗಳಲ್ಲ ಎಂದು ಪ್ರಿಯಾಂಕ್ ಖರ್ಗೆಗೆ  ಹೆಚ್ ಡಿಕೆ ಕುಟುಕಿದ್ದಾರೆ.

 

 

English Summary
Title

H.D. Kumaraswamy Hits Back at Priyank Kharge’s 'Village Idiot' Remark

Short Description
In a sharp verbal spat shaking Karnataka politics, Union Minister H.D. Kumaraswamy fiercely hit back at State Minister Priyank Kharge for calling him a "village idiot." Defending his rural roots, Kumaraswamy invoked Mahatma Gandhi’s philosophy that the soul of India lies in its villages, asserting that villagers are not fools. The high-profile row erupted after Kharge questioned the former Chief Minister's common sense regarding an ongoing investigation involving CM Siddaramaiah. This latest clash intensifies the political rivalry between the Congress party and the JD(S)-BJP alliance in Karnataka.
Keywords
I am, proud, say, from, village, HD Kumaraswamy tong Priyank Kharge