Monday, September 21, 2026

BDA Apartments

ಕಟ್ಟಡ ಕುಸಿದು ಇಬ್ಬರು ಸಾವು: ಮೂವರಿಗೆ ಗಂಭೀರ ಗಾಯ BDA JK_Adv BDA Adv
Home Crime ಕಟ್ಟಡ ಕುಸಿದು ಇಬ್ಬರು ಸಾವು: ಮೂವರಿಗೆ ಗಂಭೀರ ಗಾಯ.

ಕಟ್ಟಡ ಕುಸಿದು ಇಬ್ಬರು ಸಾವು: ಮೂವರಿಗೆ ಗಂಭೀರ ಗಾಯ.

ಬೆಂಗಳೂರು,ಅಕ್ಟೋಬರ್,11,2022(www.justkannada.in): ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿ ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ನಗರದ ವೈಟ್ ಫಿಲ್ಡ್ ಬಳಿಯ ಹೂಡಿಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಜೈನುದ್ಧಿನ್ ಹರಮಾನ್ ಮೃತಪಟ್ಟ ಕಾರ್ಮಿಕರು. ಮೂವರಿಗೆ ಗಂಭಿರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಕಟ್ಟಡ ಕುಸಿದು ಇಬ್ಬರು ಸಾವು building

ಬಿಆರ್ ಎಲ್ ಕಂಪನಿಯ ಕಟ್ಟಡ ತೆರುವು ಗೊಳಿಸುವ ಕಾರ್ಯ ನಡೆಯುತ್ತಿತ್ತು.  ಮಳೆ ಹಿನ್ನೆಲೆ ಕಾರ್ಮಿಕರು ಕಟ್ಟಡ ಒಳಗೆ ಮಲಗಿದ್ದರು.  ಈ ನಡುವೆ ರಾತ್ರಿ ಮಳೆಗೆ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.

Key words: Two people-died – building-collapse-bangalore