ತುಮಕೂರು ಮೆಷಿನ್ ಟೂಲ್ ಪಾರ್ಕ್, ಭಾರತದ ಮೊದಲ ಯಂತ್ರೋಪಕರಣ ಉತ್ಪಾದನಾ ಸಂಯೋಜಿತ ಪಾರ್ಕ್  : ಸಚಿವ ಜಗದೀಶ್ ಶೆಟ್ಟರ್

ಬೆಂಗಳೂರು,ಮಾರ್ಚ್,18,2021(www.justkannada.in) : ತುಮಕೂರು ಮೆಷಿನ್ ಟೂಲ್ ಪಾರ್ಕ್! ಇದು ಭಾರತದ ಮೊದಲ ಯಂತ್ರೋಪಕರಣ ಉತ್ಪಾದನಾ ಸಂಯೋಜಿತ ಪಾರ್ಕ್ ಸಹ ಆಗಿದ್ದು, ಉತ್ಪಾದಕರು ಹಾಗೂ ಉದ್ಯಮಗಳಿಗೆ ಯೋಗ್ಯ ಕ್ಷೇತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. Tumkur,Machine,Tool,Park,India's,first,machine,tool,integrated,park,Minister,Jagadish Shetterತುಮಕೂರು ಮೆಷಿನ್ ಟೂಲ್ ಪಾರ್ಕ್! ಅನ್ನು ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. Tumkur,Machine,Tool,Park,India's,first,machine,tool,integrated,park,Minister,Jagadish Shetter

key words : Tumkur-Machine-Tool-Park-India’s-first-machine-tool-integrated-park-Minister-Jagadish Shetter