ಈ ವಿಕೆಂಡ್’ನಲ್ಲಿ ರಮೇಶ್ ಜತೆ ಇನ್ಫಿ ನಾರಾಯಣ ಮೂರ್ತಿ, ಸುಧಾ ಮೂರ್ತಿ

ಬೆಂಗಳೂರು, ಮೇ 29, 2019 (www.justkannada.in): ಈ ವಾರ ವೀಕೆಂಟ್ ವಿತ್ ರಮೇಶ್ ಸಾಕಷ್ಟು ಕುತೂಹಲ ಮೂಡಿಸಿದೆ.

ಇದಕ್ಕೆ ಕಾರಣ ಈ ವಾರ ವಿಕೆಂಡ್ ನಲ್ಲಿ ರಮೇಶ್ ಜತೆ ಇರುತ್ತಿರುವುದು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ.

ನಾರಾಯಣ ಮೂರ್ತಿ ಅವರ ಸಾಧನೆ ಕಥೆಯನ್ನು ಕೇಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿ ಈ ವಿಕೆಂಡ್ ವಿತ್ ರಮೇಶ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.